Loading..!

ಮೆಂಟಲ್ ಎಬಿಲಿಟಿ Mental Ability | ಜೈಪಾಲ್ ರೆಡ್ಡಿ | ಚಾಣಕ್ಯ ಪ್ರಕಾಶನ
ಜೈಪಾಲ್ ರೆಡ್ಡಿ | ಚಾಣಕ್ಯ ಪ್ರಕಾಶನ | Kannada
Description:
ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರ ಪ್ರಕಾಶನದಿಂದ ಹೊರತರಲಾಗಿರುವ ಮೆಂಟಲ್ ಎಬಿಲಿಟಿ ಪುಸ್ತಕವು ಜೈಪಾಲ್ ರೆಡ್ಡಿ ಇವರಿಂದ ರಚಿತವಾಗಿದ್ದು, ಈ ಪುಸ್ತಕವು KAS PSI HSTR GPSTR Banking FDA SDA NTSE-NMMS ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
ಪುಸ್ತಕದ ಪರಿವಿಡಿ :
* ಸರಣಿ/ಶ್ರೇಣಿ - Series
* ಸಾಮ್ಯತೆ - Analogy
* ಭಿನ್ನವಾದವುಗಳನ್ನು ಗುರುತಿಸುವುದು - Finding The Odd ones
* ಸಂಖ್ಯೆಗಳ ಸಂಬಂಧ - Relationship of Numbers
* ವೆನ್ ನಕ್ಷೆಗಳು - Venn Diagrams
* ಆಕೃತಿಗಳ ಸಂಖ್ಯೆ ಏಣಿಸುವುದು - Counting Number of Figures
* ವಯಸ್ಸು - Age
* ದಿನಸೂಚಿ - Calendar
* ದಿಕ್ಕುಗಳು - Directions
* ಸ್ಥಾನ ಹೊಂದಾಣಿಕೆ - Seating/Placing Arrangement
* ರಕ್ತ ಸಂಬಂಧಗಳು - Blood Relations
* ಅಕ್ಷರ / ಅಂಕಿ ಮಾಲೆ ಪರೀಕ್ಷೆ - Alpha Numerical Sequence Test
* ಹೇಳಿಕೆ ಮತ್ತು ತೀರ್ಮಾನಗಳು - Statement & Conclusions
* ದಾಳ - Dice
* ಗುಪ್ತ ಸಂಕೇತಗಳು - Coding & De-Coding
* ಗಡಿಯಾರ - Clock
* ಕಾಲ, ದೂರ ಮತ್ತು ವೇಗ - Time, Distance & Speed
* ಕಾಲ ಮತ್ತು ಕೆಲಸ - Time & Work
* ರೈಲಿನ ಸಮಸ್ಯೆ - Train Problem
* ಸರಳೀಕರಣ - Simplification
412 pages
₹295.00 (₹350.00) 16% off
Only 1 item remaining
Product Specifications
LanguageKannada
Page Count412 Pages
Shipping Weight1200 g
Publisherಚಾಣಕ್ಯ ಪ್ರಕಾಶನ
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →