Loading..!

Back
ಮಾನಸಿಕ ಸಾಮರ್ಥ್ಯ- Mental Ability -ಎ.ಬಾಲರಾಜು SMV Gold
Book nameಮಾನಸಿಕ ಸಾಮರ್ಥ್ಯ- Mental Ability -ಎ.ಬಾಲರಾಜು SMV Gold
AuthorA.Balaraju
PublisherSMV Gold Publication
LanguageKannada
Stocks leftOut of Stock
Description
ಮಾನಸಿಕ ಸಾಮರ್ಥ್ಯ-ಎ.ಬಾಲರಾಜು- SMV Gold ಪುಸ್ತಕವು ಎ.ಬಾಲರಾಜು ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಸಾಮಾನ್ಯ ಮನೋಶಕ್ತಿ, ಗ್ರಹಿಸುವಿಕೆ, ತಾರ್ಕಿಕ ಪ್ರತಿಪಾದನೆ, ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿತ ಜ್ಞಾನ ಹಾಗೂ ನಕ್ಷೆಗಳು ಮತ್ತು ದತ್ತಾಂಶಗಳ ವ್ಯಾಖ್ಯಾನ ವಿಷಯಗಳನ್ನು ಕುರಿತ ಮಾಹಿತಿಯನ್ನು ಒಳಗೊಂಡಿದೆ. ಈ ಪುಸ್ತಕವು KAS UGC B Ed ಸಬ್ ಇನ್ಸ್ಪೆಕ್ಟರ್ ಮತ್ತು  ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
 
Number of pages464
Price₹319.00 (₹398.00) 20% off