Loading..!

Back
ಗಣಿತ | ಸಚಿನ್.ವ್ಹಿ. ಲಾಳಸಂಗಿ | ಅಗಸ್ತ್ಯ ಪ್ರಕಾಶನ
Book nameಗಣಿತ | ಸಚಿನ್.ವ್ಹಿ. ಲಾಳಸಂಗಿ | ಅಗಸ್ತ್ಯ ಪ್ರಕಾಶನ
Authorಸಚಿನ್.ವ್ಹಿ. ಲಾಳಸಂಗಿ
Publisherಅಗಸ್ತ್ಯ ಪ್ರಕಾಶನ, ವಿಜಯಪುರ
LanguageKannada
Stocks leftOut of Stock
Description
ಗಣಿತ |ಸಚಿನ್.ವ್ಹಿ. ಲಾಳಸಂಗಿ |ಅಗಸ್ತ್ಯ ಪ್ರಕಾಶನ 
ಈ ಪುಸ್ತಕವು ಸಂಖ್ಯಾ ಪದ್ಧತಿ, ಸರಳೀಕರಣ, ಬೊಡೊಮಾಸ್, ವರ್ಗ ಮತ್ತು ವರ್ಗಮೂಲಗಳು, ಅಪವರ್ತನಗಳು, ಸರಳ ಮತ್ತು ಚಕ್ರ ಬಡ್ಡಿ, ಸಂಭವನೀಯರ್ಟ್, ರೈಲ್ವೆ ಸಮಸ್ಯೆಗಳು, ಬಹು ಭುಜಾಕೃತಿಗಳು, ಕ್ರಮಯೋಜನೆ ಮತ್ತು ವಿಕಲ್ಪಗಳು, ತ್ರಿಕೋನಮತಿ, ವೃತ್ತಗಳು, ದತ್ತಾಂಶ ವಿಶ್ಲೇಷಣೆ, ವೃತ್ತಗಳು ಮತ್ತು ಸರಾಸರಿ ಕುರಿತಾದ ಹಲವಾರು ವಿಷಯಗಳನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಈ ಪುಸ್ತಕವು SSC, FDA, SDA, KAS, IAS, KPSC, GROUP-C, PSI, PC, FOREST, B.Ed, D.Ed, PDO ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ.  
Number of pages350
Price₹320.00 (₹400.00) 20% off