Master Mental Ability | ಮಾನಸಿಕ ಸಾಮರ್ಥ್ಯ | Ningappa AH | 2023 Revised 4th Edition
| Ningappa A H | ಅಶೋಕ್ ಪಬ್ಲಿಕೇಷನ್ | Kannada |
| Description: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕರಾದ ನಿಂಗಪ್ಪ ಎ ಎಚ್ ಅವರಿಂದ ರಚಿತವಾದ "Master Mental Ability | ಮಾನಸಿಕ ಸಾಮರ್ಥ್ಯ" ಈ ಪುಸ್ತಕವು IAS/ KAS/ PSI/ ESI/ FDA/ SDA/ PDO/ Police/ RRB/ KSRTC/ BEd/ Ded/ KPSC/ Group-C ಸೇರಿ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ. * ಪುಸ್ತಕದ ಪರಿಷ್ಕೃತ 4ನೇ ಆವೃತ್ತಿಯಲ್ಲಿ ಲಭ್ಯವಿದ್ದು, ಎಲ್ಲ ಅಧ್ಯಾಯಗಳನ್ನು ಪರಿಷ್ಕರಿಸಲಾಗಿದೆ, ಹಾಗೂ ಒಟ್ಟು 3000 ಕ್ಕೂ ಹೆಚ್ಚು ಪ್ರಶ್ನೋತ್ತರಗಳನ್ನೊಳಗೊಂಡಿದೆ. * ಈ ಪುಸ್ತಕದಲ್ಲಿ Reasoning , Quantative Aptitude, Data Interpretation (ದತ್ತಾಂಶ ವಿಶ್ಲೇಷಣೆ), ಸೇರಿದಂತೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಣಾತ್ಮಕ ವಿವರಣೆಯೊಂದಿಗೆ ನೀಡಲಾಗಿದೆ. * ಪುಸ್ತಕವು 2023 ನೇ ಸಾಲಿನ ಪರಿಷ್ಕೃತ 4ನೇ ಆವೃತ್ತಿಯಲ್ಲಿ ಲಭ್ಯವಿದ್ದು, ಕೂಡಲೇ ಖರೀದಿಸಿ. |
| 380 pages |
| ₹323.00 |
| Out of Stck |
Recent reviews
Darshan C
23 ಮೇ 2025Super book
Yogesh Pn
11 ಫೆಬ್ರುವರಿ 2023It's very good book, explanation is wonderful,
Madhukumara M
10 ಜೂನ್ 2022Rangaswamy Bm Belagur
26 ಜುಲೈ 2021ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ by ಪ್ರೊ | ಬಿಪಿನ್ ಚಂದ್ರ, ನವಕರ್ನಾಟಕ ಪ್ರಕಾಶನ
₹310.00 ₹390.00 21% off

ಸಮಗ್ರ ಭೂಗೋಳಶಾಸ್ತ್ರ | ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ by ತರುಣ್ ಕುಮಾರ್ ಆರ್, ಕಲ್ಪತರು ಪ್ರಕಾಶನ
₹444.00 ₹555.00 20% off
(2)
