Loading..!

KSET ಪ್ರಶ್ನೋತ್ತರ ವಿವರಣಾತ್ಮಕ ಕೈಪಿಡಿ| ಸಾಮಾನ್ಯ ಪತ್ರಿಕೆ-1| ತಮ್ಮಯ್ಯ ಎಸ್.| ಸ್ಪರ್ಧಾ ವಿಕಾಸ
ತಮ್ಮಯ್ಯ ಎಸ್. | ಸ್ಪರ್ಧಾ ವಿಕಾಸ ಪ್ರಕಾಶನ | Kannada
Description: KSET ಪ್ರಶ್ನೋತ್ತರ ವಿವರಣಾತ್ಮಕ ಕೈಪಿಡಿ| ಸಾಮಾನ್ಯ ಪತ್ರಿಕೆ-1| ತಮ್ಮಯ್ಯ ಎಸ್.| ಸ್ಪರ್ಧಾ ವಿಕಾಸ
ಈ ಪುಸ್ತಕವು 2013 ರಿಂದ 2021ರವರೆಗೂ ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಸಾಮಾನ್ಯ ಪತ್ರಿಕೆ-1 ಬಹು ಆಯ್ಕೆ ಪ್ರಶ್ನೆಗಳ ವಿವರಣಾತ್ಮಕ ಉತ್ತರಗಳೊಂದಿಗೆ ಬೋಧನಾ ಸಾಮರ್ಥ್ಯ, ಸಂಶೋಧನಾ ಸಾಮರ್ಥ್ಯ, ಓದುವುದು-ಗ್ರಹಿಸುವುದು ಸಂವಹನ ತಾರ್ಕಿಕತೆ, ತಾರ್ಕಿಕ ಕಾರಣ, ದತ್ತಾಂಶಗಳ ನಿರೂಪಣೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಮಾನವ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ನಿಯಂತ್ರಣ ಹಾಗೂ ಆಡಳಿತ ರಾಜ್ಯ ಆಡಳಿತ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದು ಕೆ ಎಸ್ ಇ ಟಿ ಪರೀಕ್ಷೆಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.
315 pages
₹240.00 (₹299.00) 20% off
Out of stock