Loading..!

Back
Reviews - KPSCVaani G K ಟ್ರಿಕ್ಸ್ | PDF Notes
Image not found
Author: Akshata BH
Publisher: KPSCVaani
Description:

KPSCVaani G K ಟ್ರಿಕ್ಸ್ | PDF Notes ಎಂಬುದು Akshata BH ಅವರು ರಚಿಸಿರುವ 57 ಪುಟಗಳ ಅತ್ಯುತ್ತಮ ಅಧ್ಯಯನ ಕೈಪಿಡಿಯಾಗಿದೆ. ಸಾಮಾನ್ಯ ಜ್ಞಾನ (GK) ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುವ ಸರಳ ಟ್ರಿಕ್ಸ್, ಶಾರ್ಟ್‌ಕಟ್ಸ್ ಹಾಗೂ ನೆನಪಿನ ಸೂತ್ರಗಳನ್ನು ಒಳಗೊಂಡಿರುವ ಈ ನೋಟ್ಸ್, ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯಲು ನೆರವಾಗುತ್ತದೆ.

KPSC, KEA, PSI, PC, SDA, FDA, VAO, KAS, Group-C, ಗ್ರಾಮ ಆಡಳಿತ ಅಧಿಕಾರಿ, ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಈ PDF ನೋಟ್ಸ್ ಅತ್ಯಂತ ಉಪಯುಕ್ತವಾಗಿದೆ.

Note : ಈ ನೋಟ್ಸ್ ನ PDF ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ Whatsapp ಮೂಲಕ ಕಳಿಸಲಾಗುವದು.