Loading..!

Back
Reviews - KPSC ಗ್ರೂಪ್-ಸಿ RDPR ನೇಮಕಾತಿ ಪತ್ರಿಕೆ 1 & 2 ಪರೀಕ್ಷಾ ಕೈಪಿಡಿ | Sunstar (5.0)
Image not found
Author: SunStar
Publisher: SunStar Publisher
Description:
KPSC ಯಿಂದ ಅಧಿಸೂಚಿಸಲಾದ ಪೌರಾಡಳಿತ ನಿರ್ದೆಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ನಗರಸಭೆ, ಪುರಸಭೆ,ಪಟ್ಟಣ ಪಂಚಾಯತಿ ಗ್ರೂಪ್-ಸಿ ಹುದ್ದೆಗಳ ಪತ್ರಿಕೆ 1 ಮತ್ತು 2 ಅನುಕೂಲವಾಗುವಂತೆ ಈ ಪುಸ್ತಕವನ್ನು ಸನ್ ಸ್ಟಾರ್ ಪಬ್ಲಿಕೇಷನ್ ಹೊರತಂದಿದೆ.
ಈ ಪುಸ್ತಕವು ಪತ್ರಿಕೆ-1 ರಲ್ಲಿ ಸಾಮಾನ್ಯ ಜ್ಞಾನ ವಿಷಯ ಮತ್ತು ಪತ್ರಿಕೆ -2 ರಲ್ಲಿ ಸಂವಹನ ಇದರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. 

Kutubu Bagawan

5 ಜುಲೈ 2022

Mahantesh Sarangamath

7 ಮೇ 2022