KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 25 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ
| ರವಿಚಂದ್ರ ಎಸ್. ಕಟ್ಟಿಮನಿ | Chankaya Career Academy | Kannada |
| Description: ಚಾಣಕ್ಯ ಕೆರಿಯರ್ ಅಕಾಡೆಮಿ ಇವರು ಹೊರತಂದಿರುವ "KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 25 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ. 📘 ಪುಸ್ತಕ ವೈಶಿಷ್ಟ್ಯಗಳು:
* ಪುಸ್ತಕದಲ್ಲಿ PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. |
| ₹375.00 |
| In Stock |
Product Specifications
| Language | Kannada |
|---|---|
| Page Count | 284 Pages |
| Shipping Weight | 1300 g |
| Publisher | Chankaya Career Academy |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
Avi
27 ನವೆಂಬರ್ 2025ಜನ ತಗೋತಾರೆ ಅಂತ 284 ಪೇಜ್ ಇರೋ ಬುಕ್ ಗೆ 434₹+100 ₹ಪೋಸ್ಟಲ್ ಚಾರ್ಜ್ ಹಾಕ್ತೀರಾ , ಮನುಷ್ಯತ್ವ ಇಲ್ವಾ ನಿಮಗೆ, ಬಡ ವಿದ್ಯಾರ್ಥಿಗಳು ಹೇಗೆ ಪರ್ಚೇಸ್ ಮಾಡ್ಬೇಕು ಹೀಗೆ ರೇಟ್ ಹಾಕಿದ್ರೆ , ನಿಮಗೆ 200₹ ಸಿಕ್ಕಿರತ್ತೆ ಎಷ್ಟ್ ಮಾರ್ಜಿನ್ ತಿಂದು ಸಾಯ್ತೀರ....
Ravichandra Kattimani
1 ನವೆಂಬರ್ 2025ಅದ್ಭುತವಾದ ಪುಸ್ತಕ... KEA ಇಂದ ನಡೆದ 25 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕವಾಗಿ ನೀಡಿದ್ದಾರೆ... ನಿಖರವಾಗಿ ಉತ್ತರ ಮತ್ತು ಉತ್ತಮವಾದ ವಿವರಣೆ ನೀಡಿದ್ದಾರೆ...
User
18 ಅಕ್ಟೋಬರ್ 2025Mahibooba.M Mahibooba
13 ಅಕ್ಟೋಬರ್ 2025The Orient BlackSwan School ATLAS | 9th Edition by Orient Blackswan, Orient BlackSwan
₹430.00 ₹505.00 15% off

