Back
Reviews - KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 14 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ (4.8)
Author: ರವಿಚಂದ್ರ ಎಸ್. ಕಟ್ಟಿಮನಿ
Publisher: Chankaya Career Academy
Description:
📘 ಪುಸ್ತಕ ವೈಶಿಷ್ಟ್ಯಗಳು:
ಚಾಣಕ್ಯ ಕೆರಿಯರ್ ಅಕಾಡೆಮಿ ಇವರು ಹೊರತಂದಿರುವ "KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 14 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ.
📘 ಪುಸ್ತಕ ವೈಶಿಷ್ಟ್ಯಗಳು:
- KEA ನಡೆಸಿದ 14 ವಿವಿಧ ಪರೀಕ್ಷೆಗಳ ವಿವರಣಾ ಸಹಿತ ಪ್ರಶ್ನೋತ್ತರಗಳು
- PSI (Civil) 2024, FDA 2023, SDA 2023, Field Inspector 2023, KRIDL JE / AE / FDA / SDA (2023), KSSCL & BWSSB ಹಳೆಯ ಪ್ರಶ್ನೆಪತ್ರಿಕೆಗಳು ಸೇರಿವೆ
- ಪ್ರತಿಯೊಂದು ಪ್ರಶ್ನೆಗೆ ನಿಖರವಾದ ವಿವರಣೆ ಹಾಗೂ ವಿಶ್ಲೇಷಣೆ
- KEA, KPSC, KSP ಮತ್ತು ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತ
🎯 ಯಾರು ಓದಬೇಕು:
PSI, FDA, SDA, JE, AE, Field Inspector, KSRTC, BDA ಮತ್ತು ಇತರೆ ಸರ್ಕಾರಿ ಹುದ್ದೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯಂತ ಉಪಯುಕ್ತ ಗ್ರಂಥ.
* ಪುಸ್ತಕದಲ್ಲಿ PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
User
18 ಅಕ್ಟೋಬರ್ 2025Mahibooba.M Mahibooba
13 ಅಕ್ಟೋಬರ್ 2025Arun Kumar
24 ಫೆಬ್ರುವರಿ 2025Ningayya
13 ಜೂನ್ 2024Sir ee book yavag available agutte
Shreenivasa S
8 ಜೂನ್ 2024Prabhakar Reddy
2 ಮೇ 2024K

