KAS ಕೆ.ಎ.ಎಸ್ ಪ್ರಶ್ನೋತ್ತರ ಮಾಲಿಕೆ ವಿವರಣೆಯೊಂದಿಗೆ ಕನ್ನಡ ಮತ್ತು English | ತರುಣ ಕುಮಾರ್ ಆರ್. | ಕಲ್ಪತರು ಪ್ರಕಾಶನ
| ತರುಣಕುಮಾರ್ ಆರ್ | Kalpataru Prakashana | Kannada |
| Description: ಶ್ರೀ ತರುಣ್ ಕುಮಾರ್ ಆರ್ ಇವರು ಕಲ್ಪತರು ಪ್ರಕಾಶನ ಅಡಿಯಲ್ಲಿ ಇದೀಗ ಹೊರತಂದಿರುವ "ಕೆಎಎಸ್ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಸಂಕ್ಷಿಪ್ತ ವಿವರಣೆಯೊಂದಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಎರಡರಲ್ಲೂ KAS ನ ಹಳೆಯ 2011, 2014, 2017 ಮತ್ತು 2020ನೇ ಸಾಲಿನ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಗಳ ಸಾಮಾನ್ಯ ಅಧ್ಯಯನ ಪತ್ರಿಕೆ-1 ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆ-2 ರ ಸಂಕ್ಷಿಪ್ತ ವಿವರಣೆಗಳನ್ನು ಒಳಗೊಂಡಿರುವ ಒಂದು ಅತ್ಯುತ್ತಮ ಪುಸ್ತಕವಾಗಿದ್ದು, KAS ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇ ಬೇಕಾದಂತಹ ಪುಸ್ತಕವಾಗಿರುತ್ತದೆ. |
| 384 pages |
| ₹355.00 |
| Only 5 items remaining |

ಭಾರತದ ಇತಿಹಾಸ | ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ| ಸಪ್ನಾ by ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ, Sapna Book House
₹360.00 ₹450.00 20% off
(2)
Competitive English Grammar - M S Biradar by Smt. M.S. Biradar, Chanakya Career Academy
₹304.00 ₹380.00 20% off
(6)
