Loading..!

Back
Reviews - KAS ಪೂರ್ವಭಾವಿ ಪರೀಕ್ಷೆಗಾಗಿ KAS Question Bank | ಹುಸೇನಪ್ಪ ನಾಯಕ
Image not found
Author: ಹುಸೇನಪ್ಪ ನಾಯಕ
Publisher: Ravi Prakashana
Description:
ಖ್ಯಾತ ಸ್ಪರ್ಧಾತ್ಮಕ ಪರಿಕ್ಷಾ ತರಬೇತುದಾರರು ಹಾಗೂ ಪೊಲೀಸ್ ಅಧಿಕಾರಿಯಾದ ಶ್ರೀ ಹುಸೇನಪ್ಪ ನಾಯಕ ಅವರ "ಕೆಎಎಸ್ ಪೂರ್ವಭಾವಿ ಪರೀಕ್ಷೆಗಾಗಿ KAS Question Bank" ಪುಸ್ತಕ ಇದೀಗ ಲಭ್ಯವಿದ್ದು, ಈ ಪುಸ್ತಕದಲ್ಲಿ 1998 ರಿಂದ 2020 ರವರೆಗಿನ ಎಲ್ಲ 14 - KAS ನ ಪೂರ್ವಭಾವಿ ಪರೀಕ್ಷಾ ಪ್ರಶ್ನೋತ್ತರಗಳನ್ನು ಕೀ ಉತ್ತರಗಳೊಂದಿಗೆ ಒಳಗೊಂಡಿದ್ದು, ಪ್ರಚಲಿತ ಘಟನೆಗಳನ್ನು ಅಪ್ಡೇಟ್ ಮಾಡಲಾಗಿದೆ. 
* ಶೀಘ್ರದಲ್ಲೇ KAS ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಿದ್ದು, KAS ಆಕಾಂಕ್ಷಿಗಳು ಓದಲೇಬೇಕಾದ ಪುಸ್ತಕವಾಗಿದೆ.