Loading..!

Back
KAS ಪೂರ್ವಭಾವಿ ಪರೀಕ್ಷಾ ಕೈಪಿಡಿ (NCERT DSERT Based) | PSI PDO PC SDA FDA ಪರೀಕ್ಷೆಗೆ ಉಪಯುಕ್ತ | ಬಾಲಯ್ಯ ಕೆ
Book nameKAS ಪೂರ್ವಭಾವಿ ಪರೀಕ್ಷಾ ಕೈಪಿಡಿ (NCERT DSERT Based) | PSI PDO PC SDA FDA ಪರೀಕ್ಷೆಗೆ ಉಪಯುಕ್ತ | ಬಾಲಯ್ಯ ಕೆ
Authorಬಾಲಯ್ಯ ಕ್ಯಾದಿಗೇರ
Publisherಸ್ಪರ್ಧಾ ಸಂಚಲನ
LanguageKannada
Stocks leftIn Stock
Description
ಬಾಲಯ್ಯ ಕ್ಯಾದಿಗೇರ ಇವರು ಪ್ರಕಟಿಸಿರುವ KAS ಪೂರ್ವಭಾವಿ ಪರೀಕ್ಷಾ ಕೈಪಿಡಿ (NCERT DSERT Based) ಪುಸ್ತಕವು PSI , PDO , PC , SDA , FDA ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದ್ದು, ಈ ಪುಸ್ತಕದಲ್ಲಿ NCERT ಹಾಗೂ DSERT ಪುಸ್ತಕಗಳ ಅಂಶಗಳನ್ನು ಹೊಂದಿದ್ದು, KAS ನ ಪತ್ರಿಕೆ 1 ಹಾಗೂ ಪತ್ರಿಕೆ 2 ಉಪಯುಕ್ತವಾಗಿದೆ. 
* ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳು, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ವಿದ್ಯಮಾನಗಳು, ಪ್ರಮುಖ ಪತ್ರಿಕೆಗಳಿಂದ ಆಯ್ದ ವಿಷಯ ಸಂಗ್ರಹ, ನೆರೆಯ ರಾಜ್ಯಗಳ ಪಠ್ಯ ಪುಸ್ತಕಗಳು, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಸಂವಿಧಾನ ಸೇರಿದಂತೆ ವಿವಿಧ ಉಪಯುಕ್ತ ಸ್ಪರ್ಧಾತ್ಮಕ ಮಾಹಿತಿ ಒಳಗೊಂಡಿದೆ.
Number of pages652
Price₹315.00 (₹395.00) 21% off
Recent reviews

User

20 ಮಾರ್ಚ್ 2024

Book reference

User

10 ಮಾರ್ಚ್ 2024

Venkatesha G Venki

10 ಮಾರ್ಚ್ 2024

Any possible sir