Back
ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಸಿದ್ಧತೆಗಾಗಿ - ಎ. ಬಾಲರಾಜು
Book name | ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಸಿದ್ಧತೆಗಾಗಿ - ಎ. ಬಾಲರಾಜು |
Author | A.Balaraju |
Publisher | SMV Gold Publication |
Language | Kannada |
Stocks left | Only 1 item remaining |
Description | ಕೈಪಿಡಿಯ ವಿಶೇಷತೆಗಳು ಪ್ರತಿ ಪ್ರಶ್ನೆಗೂ ಸರಿ ಉತ್ತರದ ಜೊತೆಗೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ. ಹಿಂದಿನ ಹತ್ತು ಪ್ರಶ್ನೆಪತ್ರಿಕೆಗಳ ಸಾಮಾನ್ಯ ಅಧ್ಯಯನದ ಸರಿ ಉತ್ತರಗಳ ಸಂಪೂರ್ಣ ವಿವರಣೆಯೊಂದಿಗೆ ಸ್ಪರ್ಧಾರ್ಥಿಗಳ ಉಪಯುಕ್ತಕ್ಕಾಗಿ ಅಗತ್ಯವಿರುವ ಕಡೆ ಪಟ್ಟಿಗಳ ರೂಪದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ. ಗಣಿತ, ಮಾನಸಿಕ ಸಾಮರ್ಥ್ಯದ ಸಮಸ್ಯೆಗಳನ್ನು ಸರಳ ಸುಲಭ ವಿಧಾನದಲ್ಲಿ ಬಿಡಿಸಲಾಗಿದೆ. ಹೊಸ ಪಠ್ಯಕ್ರಮ ನಡೆದ ಪೂರ್ವಭಾವಿ ಪರೀಕ್ಷೆಯ ಹಿಂದಿನ ಹತ್ತು ಸಾಮಾನ್ಯ ಅಧ್ಯಯನದ ಪ್ರಶ್ನೆಪತ್ರಿಕೆಗಳ ಸರಿ ಉತ್ತರಗಳ ಸಂಪೂರ್ಣ ವಿವರಣೆಯೊಂದಿಗೆ |
Number of pages | 692 |
Price | ₹532.00 |

RRB NTPC Non-Techical Popular Categories | Dice Series CBT-1 by K M Mulla, Dice Publication Dharwad
₹288.00 ₹360.00 20% off
(1)