ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ
| Balayya Kyadigera | Spardha Sanchalana | Kannada |
| Description: ಈಗಾಗಲೇ ಹಲವು ಸ್ಪರ್ಧಾತ್ಮಕ ಪುಸ್ತಕಗಳ ಮೂಲಕ ಚಿರಪರಿಚಿತರಾಗಿರುವ ಶ್ರೀ ಬಾಲಯ್ಯ ಕ್ಯಾದಿಗೇರಾ ಇವರು ಇದೀಗ ಮತ್ತೊಂದು ವಿಶೇಷವಾದ ಪುಸ್ತಕ ಬಿಡುಗಡೆಗೊಳಿಸಿದ್ದು, ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗಾಗಿ ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ. ವಿಶೇಷತೆಗಳು : * ಈ ಪುಸ್ತಕವು ಸಾಮಾನ್ಯ ಅಧ್ಯಯನ, ಸಂವಿಧಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ವಿವಿಧ ವಿಷಯಗಳ ಸ್ಪರ್ಧಾತ್ಮಕ ಮಾಹಿತಿಯನ್ನೊಳಗೊಂಡಿರುತ್ತದೆ. * ಕರ್ನಾಟಕ ರಾಜ್ಯದ CAR/DAR, KSISF, KSRP, Civil ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಪೊಲೀಸ್ ಪರೀಕ್ಷಾ ಪ್ರಶ್ನೆ ಕೋಶಗಳನ್ನು ಒಳಗೊಂಡಿದೆ. * 2008 ರಿಂದ 2024 ರ ವರೆಗೆ ನಡೆದ ವಿವಿಧ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. - Buy Karnataka Police Requitment Exam Guide by Balayya Kyadiger Online - Karnataka Police nemakati Pariksha Kaipidi | KSISF CAR DAR KSRP CIVIL PSI | Balayya Kyadiger Author |
| 636 pages |
| ₹305.00 |
| In Stock |
Recent reviews
Gangadhar Sk
8 ಅಕ್ಟೋಬರ್ 2024Its very high quality book for beginners and others Excellent book for all Police constable aspirants.... You must read this book...👌💐💐
Basavaraj Halli
5 ಅಕ್ಟೋಬರ್ 2024Best Book For Karnataka Police Exams, Must Read Book Thanks Balayya Sir
User
24 ಸೆಪ್ಟೆಂಬರ್ 2024ಪೊಲೀಸ್ ಪರೀಕ್ಷೆಗೆ ಒಳ್ಳೆಯ ಪುಸ್ತಕ
Deeksha Gowda
24 ಸೆಪ್ಟೆಂಬರ್ 2024Super
ಮಧ್ಯಯುಗೀನ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹359.00 ₹450.00 21% off
(2)SDA Question Bank ಸಾಮಾನ್ಯ ಅಧ್ಯಯನ ಸಾಮಾನ್ಯ ಕನ್ನಡ | Husenappa Nayaka by Husainappa Nayaka, Ravi Prakashana
₹140.00 ₹180.00 23% off
(2)OXFORD Student ATLAS FOR INDIA | 5th Edition by Oxford University Press, OXFORD UNIVERSITY PRESS
₹370.00 ₹425.00 13% off
(1)
