Back
ಕರ್ನಾಟಕ ಪಂಚಾಯತ್ ರಾಜ್ -1993 -ಸಿ.ವಿ. ಜಯಣ್ಣ ಸಪ್ನಾ
Book name | ಕರ್ನಾಟಕ ಪಂಚಾಯತ್ ರಾಜ್ -1993 -ಸಿ.ವಿ. ಜಯಣ್ಣ ಸಪ್ನಾ |
Author | ಸಿ.ವಿ. ಜಯಣ್ಣ |
Publisher | ಸಪ್ನಾ ಬುಕ್ ಹೌಸ್ |
Language | Kannada |
Stocks left | Out Of Stock |
Description | ಕರ್ನಾಟಕ ಪಂಚಾಯತ್ ರಾಜ್ -1993 -ಸಿ.ವಿ. ಜಯಣ್ಣ ಸಪ್ನಾ ಈ ಪುಸ್ತಕವನ್ನು ಸಿ.ವಿ ಜಯಣ್ಣ ಮತ್ತು ಎಂ ಆರ್ ಪ್ರಸಾದ್ ರವರದ್ದಾಗಿದ್ದು, ಈ ಪುಸ್ತಕವು ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ಬರುವ ತೆರಿಗೆ ಮಾಹಿತಿ, ಪಂಚಾಯಿತಿ ಕಾರ್ಯಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯತಿ, ಗ್ರಾಮ ಸ್ವರಾಜ್ಯ ಮತ್ತು ಅದರ ರಚನೆ ಹೀಗೆ ಹಲವಾರು ವಿಷಯಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಇದು PDO ಗ್ರಾಮ ಪಂಚಾಯಿತಿ ಸಹಾಯಕರು, ಕಾರ್ಯದರ್ಶಿ,KPSC ಮತ್ತು ಇನ್ನುಳಿದ ಇಲಾಖಾ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. ಸಪ್ನಾ ಬುಕ್ ಹೌಸ್ |
Number of pages | 409 |
Price | ₹240.00 |