Loading..!

Back
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾರ್ಗದರ್ಶಿ| PDO,SDAA| ಭೀಮಪ್ಪ ಎಚ್. ಗೊಲ್ಲರ
Book nameಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾರ್ಗದರ್ಶಿ| PDO,SDAA| ಭೀಮಪ್ಪ ಎಚ್. ಗೊಲ್ಲರ
Authorಶ್ರೀ ಭೀಮಪ್ಪ ಎಚ್. ಗೊಲ್ಲರ
Publisherಭೂಮಿ ಪ್ರಕಾಶನ
LanguageKannada
Stocks leftOut of stock
Descriptionಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾರ್ಗದರ್ಶಿ| PDO,SDAA| ಭೀಮಪ್ಪ ಎಚ್ ಗೊಲ್ಲರ
ಈ ಪುಸ್ತಕ ಪಂಚಾಯತಿ ಐತಿಹಾಸಿಕ ಹಿನ್ನೆಲೆ, ಕಾಯ್ದೆಯ ಗುರಿ, ಉದ್ದೇಶ ಮತ್ತು ತತ್ವಗಳು ಗ್ರಾಮ ಸ್ವರಾಜ್ಯದ ಘಟಕಗಳು, ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳು, ತೆರಿಗೆ, ಹಣಕಾಸು, ಆಡಳಿತ ಮತ್ತು ಲೆಕ್ಕಪತ್ರ, ಆಯೋಗ ಮತ್ತು ಸಮಿತಿಗಳು ಕಾಯ್ದೆ ಇತರೆ ಮುಖ್ಯ ಅಂಶಗಳು, ಕರ್ನಾಟಕ ಪಂಚಾಯತ್ ರಾಜ್ ಇಲಾಖೆ, ಸೇವೆಗಳು ಮತ್ತು ಯೋಜನೆಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಹಾಗೂ ಮೂರು ಪಂಚಾಯಿತಿಗಳು ಹೋಲಿಕೆ ಮುಖಾಂತರ ಸರಳವಾಗಿ ವಿವರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳು, ಪುಸ್ತಕದ ಕೊನೆಯಲ್ಲಿ ಹಿಂದಿನ ವರ್ಷದ ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ನೀಡಲಾಗಿದೆ. ಈ ಪುಸ್ತಕವು ಪಿಡಿಓ ಕಾರ್ಯದರ್ಶಿ ಮತ್ತು ಎಸ್ ಡಿ ಎ ಎ ಹುದ್ದೆಗಳ ಸಲುವಾಗಿ ವಿಶಿಷ್ಟವಾಗಿ ರಚಿತವಾದ ಕೃತಿಯಾಗಿದೆ.
Number of pages315
Price₹360.00 (₹450.00) 20% off