Back
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ1993 -ಸ್ಪರ್ಧಾ ಉನ್ನತಿ
| Book name | ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ1993 -ಸ್ಪರ್ಧಾ ಉನ್ನತಿ |
| Author | ಸ್ಪರ್ಧಾ ಉನ್ನತಿ ಪ್ರಕಾಶನ |
| Publisher | ಸ್ಪರ್ಧಾ ಉನ್ನತಿ ಪ್ರಕಾಶನ |
| Language | Kannada |
| Stocks left | Only 2 items remaining |
| Description | ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ1993 -ಸ್ಪರ್ಧಾ ಉನ್ನತಿ ಈ ಪುಸ್ತಕವು ಬ್ರಿಟಿಷರ ಅವಧಿಯಲ್ಲಿ ಭಾರತದಲ್ಲಿದ್ದ ಸ್ಥಳೀಯ ಸರ್ಕಾರಗಳು, ಸ್ವತಂತ್ರ ಭಾರತದ ಸ್ಥಳೀಯ ಸರ್ಕಾರಗಳು, 73 ಮತ್ತು 74 ನೇ ಸಂವಿಧಾನ ತಿದ್ದುಪಡಿ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಬೆಳೆದು ಬಂದ್ ಹಾದಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳ ಕಿರು ಪರಿಚಯ, ಗ್ರಾಮೀಣಾಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತ ವಿಷಯ ವಿಶ್ಲೇಷಣೆ ಮತ್ತು ಈ ಹಿಂದೆ ನಡೆದಿರುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಮತ್ತು ಸರಿ ಉತ್ತರಗಳನ್ನು ಹೊಂದಿರುವ ಕೈಪಿಡಿಯಾಗಿದೆ. ಇದು ಪರಿಷ್ಕೃತ ಮುದ್ರಣವಾಗಿದೆ. ಇದು * ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರೇಡ್ 1, ಮತ್ತು ಗ್ರಾಮೀಣಾಭಿವ್ರಿದ್ಧಿ ಸಹಾಯಕ ಗ್ರೇಡ್ 2 ಹಾಗು * ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗಾಗಿ ರಚಿಸಲಾದ ಪುಸ್ತಕವಾಗಿದೆ. SDA FDA Panchayat karyadarshi Grade 1 & 2 ಸ್ಪರ್ಧಾ ಉನ್ನತಿ ಪ್ರಕಾಶನ |
| Number of pages | 328 |
| Price | ₹232.00 |
KAS ಪೂರ್ವಭಾವಿ ಪರೀಕ್ಷೆಗಾಗಿ KAS Question Bank | ಹುಸೇನಪ್ಪ ನಾಯಕ by ಹುಸೇನಪ್ಪ ನಾಯಕ, Ravi Prakashana
₹129.00 ₹180.00 29% off
(3)SAINIK -Dr. Umakant Patil by Dr. Umakant Patil, Shivashakti And Gurukul Publications
₹264.00 ₹330.00 20% off

