Loading..!

Back
ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy
Book nameಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy
Authorರಾಘವೇಂದ್ರ ಶಿಡ್ಲಘಟ್ಟ
PublisherDaksha Publication
LanguageKannada
Stocks leftIn Stock
Description
ರಾಘವೇಂದ್ರ ಶಿಡ್ಲಘಟ್ಟ ಇವರು ರಚಿಸಿರುವ "ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ" ಈ ಪುಸ್ತಕವು KAS, ಕೆ ಸೆಟ್, PSI, FDA, SDA, KPSC Group-C, Village Accountant ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವು KAS ಪ್ರಿಲಿಮ್ಸ್  ಹಾಗೂ ಮೆನ್ಸ್ ಪರೀಕ್ಷೆ, PDO ಹಾಗೂ ಗ್ರಾಮದ ಆಡಳಿತ ಅಧಿಕಾರಿಗೆ ಹುದ್ದೆಗಳ ನೇಮಕಾತಿಗಾಗಿ ವಿಶೇಷ ಹೊತ್ತಿಗೆ ಆಗಿರುತ್ತದೆ. 
ಈ ಪುಸ್ತಕವು ಕರ್ನಾಟಕ ಬಜೆಟ್ 2024-25, ಸಹಕಾರ, ಪಂಚಾಯತ್ ರಾಜ್, ಕರ್ನಾಟಕದಲ್ಲಿ ಭೂ ಸುಧಾರಣೆಗಳ ವಿಷಯಗಳನ್ನು ಒಳಗೊಂಡ ವಿಶೇಷ ಕೈಪಿಡಿಯಾಗಿದ್ದು ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. 
* ವಿಶೇಷತೆ: ಕರ್ನಾಟಕ ಆರ್ಥಿಕತೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ದತ್ತಾಂಶ ಸಹಿತ ವಿಶ್ಲೇಷಣೆ ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಕ್ರಮಗಳು
Number of pages328
Price₹187.00 (₹250.00) 26% off