ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy | 2nd Edition 2025
| ರಾಘವೇಂದ್ರ ಶಿಡ್ಲಘಟ್ಟ | Daksha Publication | Kannada |
| Description: ರಾಘವೇಂದ್ರ ಶಿಡ್ಲಘಟ್ಟ ಇವರು ರಚಿಸಿರುವ "ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ" ಈ ಪುಸ್ತಕವು KAS, ಕೆ-ಸೆಟ್, PSI, FDA, SDA, KPSC Group-C, Village Accountant ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವು KAS ಪ್ರಿಲಿಮ್ಸ್ ಹಾಗೂ ಮೆನ್ಸ್ ಪರೀಕ್ಷೆ, PDO ಹಾಗೂ ಗ್ರಾಮದ ಆಡಳಿತ ಅಧಿಕಾರಿಗೆ ಹುದ್ದೆಗಳ ನೇಮಕಾತಿಗಾಗಿ ವಿಶೇಷ ಹೊತ್ತಿಗೆ ಆಗಿರುತ್ತದೆ. - ಈ ಪುಸ್ತಕವು ಕರ್ನಾಟಕ ಬಜೆಟ್ 2025-26, ಸಹಕಾರ, ಪಂಚಾಯತ್ ರಾಜ್, ಕರ್ನಾಟಕದಲ್ಲಿ ಭೂ ಸುಧಾರಣೆಗಳ ವಿಷಯಗಳನ್ನು ಒಳಗೊಂಡ ವಿಶೇಷ ಕೈಪಿಡಿಯಾಗಿದ್ದು ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. * ವಿಶೇಷತೆ: ಕರ್ನಾಟಕ ಆರ್ಥಿಕತೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ದತ್ತಾಂಶ ಸಹಿತ ವಿಶ್ಲೇಷಣೆ, ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ, ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಕ್ರಮಗಳು. * ಪ್ರಸ್ತುತ 2025 ನೇ ಸಾಲಿನ 2ನೇ ನೂತನ ಆವೃತ್ತಿಯಲ್ಲಿ ಇದೀಗ ಲಭ್ಯ. |
| ₹199.00 |
| Only 2 items remaining |
Product Specifications
| Language | Kannada |
|---|---|
| Page Count | 328 Pages |
| Shipping Weight | 1500 g |
| Publisher | Daksha Publication |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
User
18 ಸೆಪ್ಟೆಂಬರ್ 2024Super book
Shweta
4 ಆಗಸ್ಟ್ 2024Ravikumar K L
7 ಮೇ 2024Super book
Creative IAS - ಕ್ರಿಯೇಟಿವ್ ಪ್ರಚಲಿತ ವಿದ್ಯಮಾನಗಳ ವರ್ಷದ ಸಂಚಿಕೆ 2026 (All In One) by Creative Ias, Creative IAS
₹198.00 ₹220.00 10% off
(1)Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು + Atlas- K M Mulla by K M Mulla, Dice Publication Dharwad
₹810.00 ₹1080.00 25% off
(26)ಕರ್ನಾಟಕ ಪ್ರಚಲಿತ | Karnataka Current Affairs | ಮನೋಹರ ಸರ್ಜಾಪುರ by Manhor Sarjapur, PARIMALACHARYA PRAKASHANA
₹150.00 ₹180.00 17% off
(2)HSTR ಸಮಾಜ ವಿಜ್ಞಾನ ಪತ್ರಿಕೆ- 2 -ತಮ್ಮಯ್ಯ ಎಸ್. by ತಮ್ಮಯ್ಯ ಎಸ್., ಸ್ಪರ್ಧಾ ವಿಕಾಸ ಪ್ರಕಾಶನ
₹640.00 ₹799.00 20% off
(1)
