Loading..!

Back
Reviews - KAR -TET ಪ್ರಶ್ನಾಕೋಶ ಪತ್ರಿಕೆ -1 ಮತ್ತು 2 ಕಲಾ ಮತ್ತು ವಿಜ್ಞಾನ ವಿಭಾಗ
Image not found
Author: SunStar
Publisher: SunStar Publisher
Description:
KAR TET ಪ್ರಶ್ನಾಕೋಶ ಪತ್ರಿಕೆ -1&2 -ಸನ್ ಸ್ಟಾರ್ ಪುಸ್ತಕವನ್ನು ಡಿ.ಎಡ್ ಮತ್ತು ಬಿ.ಎಡ್ ಉತ್ತೀರ್ಣರಾದ ಅಭ್ಯರ್ಥಿಗಳಿಗಾಗಿ ರಚಿಸಲಾದ ಪುಸ್ತಕವಾಗಿದೆ. ಇದರಲ್ಲಿ ಪತ್ರಿಕೆ -1 1 ರಿಂದ 5 ನೇ ತರಗತಿಯವರೆಗೆ, ಪತ್ರಿಕೆ -2 6 ರಿಂದ 8 ನೇ ತರಗತಿಯವರೆಗೆ ಕಲಾ ಮತ್ತು ವಿಜ್ಞಾನ ವಿಭಾಗದ ವಿಷಯಗಳ 2014, 2015 2017 2019 ಮತ್ತು 2020 ರವರೆಗಿನ ಹಿಂದಿನ ಪ್ರಶ್ನೆ ಪತ್ರಿಕೆಗಳೊಂದಿಗೆ ಉತ್ತರಗಳನ್ನು ಸಹ ನೀಡಲಾಗಿದೆ.