Loading..!

Back
Reviews - ಕರ್ನಾಟಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ KAR-TET ಪತ್ರಿಕೆ-2 (ಕಲಾ ವಿಭಾಗ)- SunStar
Image not found
Author: SunStar
Publisher: SunStar Publisher
Description:
ಕರ್ನಾಟಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) B.Ed ಪದವಿ ಪಡೆದವರಿಗೆ ಪತ್ರಿಕೆ-2 (ಕಲಾ ವಿಭಾಗ) ಈ ಪುಸ್ತಕವು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಉತ್ತಮ ಪುಸ್ತಕವಾಗಿದ್ದು ಸನ್ ಸ್ಟಾರ್ ಪಬ್ಲಿಷರ್ ವತಿಯಿಂದ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. 
ಈ ಪುಸ್ತಕವನ್ನು ಕಲಾ ವಿಭಾಗದ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ರಚಿಸಲಾಗಿದೆ, ಈ ಪುಸ್ತಕವು ಪತ್ರಿಕೆ-2 (ಕಲಾ ವಿಭಾಗ) ಸಂಪೂರ್ಣ ವಿಷಯಗಳ ವಿವರಣೆ (6 ರಿಂದ 8 ನೇ ತರಗತಿವರೆಗೆ) ಜೊತೆಗೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಒಳಗೊಂಡಿರುತ್ತದೆ.
* ಈ ಪುಸ್ತಕವು ಭರ್ಜರಿ 30% ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಕೂಡಲೇ ಖರೀದಿಸಿ