Loading..!

Back
Reviews - ಕನ್ನಡ ವ್ಯಾಕರಣ ಸ್ವರೂಪ | ಡಾ.ಮೇಟಿ ರುದ್ರೇಶ್| 35th Edition
Image not found
Author: Dr. Meti Rudresh
Publisher: Meru IAS KAS study Center
Description: ಡಾ. ಮೇಟಿ ರುದ್ರೇಶ ಅವರಿಂದ ರಚಿತವಾದ 'ಕನ್ನಡ ವ್ಯಾಕರಣ ಸ್ವರೂಪ' ಪುಸ್ತಕವು ಪ್ರಸಿದ್ಧ ಕನ್ನಡ ವ್ಯಾಕರಣದ ಪುಸ್ತಕವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಬಹು ಬೇಡಿಕೆಯ ಪುಸ್ತಕವಾಗಿದೆ. ಹಾಗೂ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹು ಉಪಯುಕ್ತ ಪುಸ್ತಕವಾಗಿದೆ.ಇದು 35 ನೇ ಪರಿಷ್ಕೃತ ಮುದ್ರಣವಾಗಿದೆ.