ಕನ್ನಡ ಸಾಹಿತ್ಯ ಕೈಪಿಡಿ | ರಾಘವನ್ | Kannada sahitya Kaipidi
| Raghavan | Nayana Prakashana | Kannada |
| Description: - ಶ್ರೀ ರಾಘವನ್ ಇವರು ರಚಿಸಿದ ಕನ್ನಡ ಸಾಹಿತ್ಯ ಕೈಪಿಡಿ ಪುಸ್ತಕವು ಮುಂದೆ ನಡೆಯಲಿರುವ KAS, FDA , SDA , Group-C PDO SDAA VAO ಪ್ರಾಥಮಿಕ ಹಾಗು ಪ್ರೌಢ ಶಾಲೆ ಶಿಕ್ಷಕ ನೇಮಕಾತಿ ಪರೀಕ್ಷೆಗಳು, NET SET ಎಲ್ಲಾ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗ ಕನ್ನಡ ವಿಷಯಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಷಯ ವಿವರಣೆಯನ್ನು ಒಳಗೊಂಡಿದೆ. * ಈ ಪುಸ್ತಕದಲ್ಲಿ ಸಂಪೂರ್ಣ ಕನ್ನಡ ವ್ಯಾಕರಣ, ಕನ್ನಡ ಭಾಷೆ ಮತ್ತು ಸಾಹಿತ್ಯ, ಪ್ರಮುಖ ಶಾಸನಗಳು, ಹಳಗನ್ನಡ ಸಾಹಿತ್ಯ, ಜಾನಪದ ಸಾಹಿತ್ಯ, ರಾಜಾಶ್ರಯ ಕಾಲದಲ್ಲಿನ ಸಾಹಿತ್ಯ, ಕನ್ನಡ ವಿಮರ್ಶಾ ಸಾಹಿತ್ಯ, ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಸೇರಿದಂತೆ ಹತ್ತು ಹಲವು ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದ್ದು, ಸ್ಪರ್ಧಾರ್ಥಿಗಳ ಬಳಿ ಇರಲೇಬೇಕಾದ ಕನ್ನಡ ಸಾಹಿತ್ಯ ಕೈಪಿಡಿ ಇದಾಗಿದ್ದು, ಕೂಡಲೇ ಭರ್ಜರಿ 40% ರಿಯಾಯಿತಿ ದರದಲ್ಲಿ ಖರೀದಿಸಿ. * ಒಟ್ಟು 1082 ಪುಟಗಳ ಬೃಹತ್ ಸಮಗ್ರ ಕೈಪಿಡಿ ನಿಮಗಾಗಿ |
| ₹390.00 |
| Out of Stock |
| Quantity |
Product Specifications
| Language | Kannada |
|---|---|
| Page Count | 1082 Pages |
| Shipping Weight | 2500 g |
| Publisher | Nayana Prakashana |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ -ಡಾ. ರಂಗನಾಥ by ಡಾ. ರಂಗನಾಥ, ವಿದ್ಯಾನಿಧಿ ಪ್ರಕಾಶನ
₹345.00 ₹380.00 10% off
(1)
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು| ಸಿ.ಕೇಶವ ಸ್ಪರ್ಧಾ ಉನ್ನತಿ by ಸಿ.ಕೇಶವ, ಉನ್ನತಿ ಪ್ರಕಾಶನ
₹320.00 ₹390.00 18% off
(1)General English Book by A. K. Karaganni by Ak Karaganni, AK Karaganni
₹236.00 ₹295.00 20% off

