ಜ್ಞಾನ ಸುರಭಿ| ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು| ಸ್ವರ್ಣಲತಾ
| ಸ್ವರ್ಣಲತಾ ಚಂದ್ರು ಮೇದಾ | ಕಲ್ಯಾಣಿ ಎಜುಕೇಶನ್ & ಪಬ್ಲಿಕೇಷನ್ಸ್ | Kannada |
| Description: ಜ್ಞಾನ ಸುರಭಿ| ಭಾರತ, ಕರ್ನಾಟಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು| ಸ್ವರ್ಣಲತಾ ಚಂದ್ರು ಈ ಪುಸ್ತಕದಲ್ಲಿ ಭಾರತ, ಕರ್ನಾಟಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು, ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವಿನೂತನವಾಗಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ರಚಿಸಲಾದ ವಿಶಿಷ್ಟ ಕೃತಿ ಇದಾಗಿದೆ. ಜೊತೆಗೆ ಕನ್ನಡ ವಿವರಣೆ ಸಹಿತ ಮಾಹಿತಿ ನೀಡಲಾಗಿದೆ. ಹಾಗೆ ಕೇಂದ್ರ ಮತ್ತು ರಾಜ್ಯಗಳಲ್ಲಿ ನಡೆದ ವಿವಿಧ ನೇಮಕಾತಿ ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವು SSC, PSI, PC, HSTR, GPSTR,TET, FDA, SDA ಮತ್ತು ಇನ್ನುಳಿದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಕೈಪಿಡಿಯಾಗಿದೆ. ಕಲ್ಯಾಣಿ ಎಜುಕೇಶನ್ & ಪಬ್ಲಿಕೇಷನ್ಸ್ KALYANI EDUCATION & PUBLICATIONS ಸ್ವರ್ಣಲತಾ ಚಂದ್ರು ಮೇದಾ |
| 415 pages |
| ₹320.00 |
| Only 3 items remaining |
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಮಾರ್ಗದರ್ಶಿ (PSI ಪರೀಕ್ಷೆಗೂ ಉಪಯುಕ್ತ) | KM Suresh | 2024 by K M Suresh, Spardha Vijetha
₹380.00 ₹480.00 21% off
(18)

