Loading..!

Back
Reviews - ಸಮಗ್ರ ಭಾರತದ ಇತಿಹಾಸ| ರವಿಚಂದ್ರ.ಎಸ್.ಕಟ್ಟಿಮನಿ| ಚಾಣಕ್ಯ ಪ್ರಕಾಶನ
Image not found
Author: ರವಿಚಂದ್ರ.ಎಸ್.ಕಟ್ಟಿಮನಿ
Publisher: ಚಾಣಕ್ಯ ಪ್ರಕಾಶನ
Description:
ಸಮಗ್ರ ಭಾರತದ ಇತಿಹಾಸ| ರವಿಚಂದ್ರ.ಎಸ್.ಕಟ್ಟಿಮನಿ| ಚಾಣಕ್ಯ ಪ್ರಕಾಶನ 
ಈ ಪುಸ್ತಕವು ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಮತ್ತು ಕರ್ನಾಟಕ ಇತಿಹಾಸವನ್ನು ಒಳಗೊಂಡಿರುವ ಕೈಪಿಡಿಯಾಗಿದ್ದು, ಜೊತೆಗೆ ಸಂಕ್ಷಿಪ್ತ ವಿಷಯ ವಿಶ್ಲೇಷಣೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು IAS KAS FDA SDA PDO PSI KPSC Group C KSET NET Police ಹಾಗೂ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹೊತ್ತಿಗೆಯಾಗಿದೆ.