Loading..!

Back
Reviews - ಭಾರತದ ಇತಿಹಾಸ | ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ| ಸಪ್ನಾ (5.0)
Image not found
Author: ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ
Publisher: Sapna Book House
Description:
ಭಾರತದ ಇತಿಹಾಸ | ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ| ಸಪ್ನಾ 
ಈ ಪುಸ್ತಕವು ಭಾರತದ ಇತಿಹಾಸ ಕುರಿತಾದ ಅಧ್ಯಾಯವಾರು 6000 ಸಂಭಾವ್ಯ ಪ್ರಶ್ನೋತ್ತರಗಳ ವಿಶ್ಲೇಷಣೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಪ್ರಾಚೀನ ಯುಗ, ಮಧ್ಯಯುಗ, ಆಧುನಿಕ ಭಾರತ, ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವು UPSC ,KPSC ,UGC  ,IAS ,KAS ,KES ,UGC ,NET ,SLET ,PUL ,PSI ,B.Ed ,D.Ed ,FDA ,SDA ,PDO ಹಾಗೂ ಇನ್ನುಳಿದ ಮುಂತಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿಯಾಗಿದೆ.

User

29 ಡಿಸೆಂಬರ್ 2023