Loading..!

ಭಾರತ ಸಂವಿಧಾನ ಮತ್ತು ಸರ್ಕಾರ| ಹೆಚ್. ಡಿ. ವಿಶ್ವನಾಥ್| 10th Edition
ಹೆಚ್. ಡಿ. ವಿಶ್ವನಾಥ್ | ಶ್ರೀದೇವಿ ಬುಕ್ ಹೌಸ್ | Kannada
Description: ಭಾರತ ಸಂವಿಧಾನ ಮತ್ತು ಸರ್ಕಾರ ಪುಸ್ತಕದ ಎಚ್ ಡಿ ವಿಶ್ವನಾಥ್ ರವರಿಂದ ರಚಿತವಾಗಿದ್ದು ಈ ಪುಸ್ತಕದಲ್ಲಿ ಸಂವಿಧಾನಾತ್ಮಕ ಚೌಕಟ್ಟು, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರಗಳು, ಕೇಂದ್ರಾಡಳಿತ ಮತ್ತು ವಿಶೇಷ ಪ್ರದೇಶಗಳು, ಅನುಬಂಧಗಳು, ಇತರೆ ಆಯಾಮಗಳು, ರಾಜಕೀಯ ಚಲನಶಕ್ತಿಗಳು ಮತ್ತು ಸ್ವಾತಂತ್ರ್ಯ ನಂತರ ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳನ್ನು ಈ ಪುಸ್ತಕದಲ್ಲಿ ವಿವರಿಸಿ ವಿಶ್ಲೇಷಣೆ ಮಾಡಲಾಗಿದ್ದು, ಜೊತೆಗೆ ಅಧ್ಯಾಯವಾರು ವಿಷಯ ವಿವರಣೆಯನ್ನು ಹೊಂದಿರುವ ವಿಶಿಷ್ಟ ಕೈಪಿಡಿದಾಗಿದೆ. ಈ ಪುಸ್ತಕವು ಐಎಎಸ್, ಕೆಎಸ್, ನೆಟ್, ಸೆಟ್, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ, ಕೆಪಿಎಸ್ಸಿ ಗ್ರೂಪ್ ಸಿ ಮತ್ತು ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಹೊತ್ತಿಗೆಯಾಗಿದೆ. ಈ ಪುಸ್ತಕ 10 ನೇ ಪರಿಸ್ಕೃತ ಆವೃತ್ತಿಯಾಗಿದೆ.
₹640.00 (₹800.00) 20% off
Only 1 item remaining
Product Specifications
LanguageKannada
Page Count824 Pages
Shipping Weight1300 g
Publisherಶ್ರೀದೇವಿ ಬುಕ್ ಹೌಸ್
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →