Back
ಇಂಡಿಯನ್ ಆರ್ಟ್ ಅಂಡ್ ಕಲ್ಚರ್ - ಮಂಜುನಾಥ ಕೆ.ಯು
Book name | ಇಂಡಿಯನ್ ಆರ್ಟ್ ಅಂಡ್ ಕಲ್ಚರ್ - ಮಂಜುನಾಥ ಕೆ.ಯು |
Author | ಮಂಜುನಾಥ ಕೆ.ಯು |
Publisher | ಉಜ್ವಲ ಅಕಾಡೆಮಿ |
Language | Kannada |
Stocks left | In Stock |
Description | ಮಂಜುನಾಥ ಕೆ.ಯು ಇಂಡಿಯನ್ ಆರ್ಟ್ ಅಂಡ್ ಕಲ್ಚರ್ ಪುಸ್ತಕದ ಕರ್ತೃ. ಈ ಕೈಪಿಡಿಯು ಕಲೆ ಸಾಹಿತ್ಯ, ವಾಸ್ತುಶಿಲ್ಪ, ಸಂಗೀತ, ಪರಂಪರೆ, ಆಚರಣೆ. ವಿಷಯಗಳನ್ನು ಒಳಗೊಂಡಿದ್ದು, ಮುಖ್ಯವಾಗಿ KAS PDO FDA PSI SDA PC ಹಾಗೂ ಮತ್ತಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಬಹು ಉಪಯುಕ್ತವಾದ ಕೈಪಿಡಿಯಾಗಿದೆ. * ಪುಸ್ತಕದ ವಿಶೇಷತೆ : ಭಾರತದ ಪ್ರಾಗೈತಿಹಾಸಿಕ ಸಂಸ್ಕೃತಿ, ವೈದಿಕ ಸಂಸ್ಕೃತಿ, ಹೊಸ ಧರ್ಮಗಳ ಉದಯ, ದೇವಾಲಯ ವಾಸ್ತುಶಿಲ್ಪ, ಭಾರತೀಯ ಶಿಲ್ಪಕಲೆ, ಭಾರತೀಯ ವರ್ನಚಿತ್ರಗಳು, ಭಾರತೀಯ ನೃತ್ಯಗಳು, ಭಾರತೀಯ ಸಂಗೀತ, ಶಾಸನಗಳು, ಸಾಹಿತ್ಯ, ಶಾಸ್ತ್ರೀಯ ಭಾಷೆಗಳು, ಪ್ರಾಚೀನ ಭಾರತದ ವಿಶ್ವ ವಿದ್ಯಾಲಯಗಳು, ಭಾರತದ ಆಧಿಕೃತ ಭಾಷೆಗಳು, ನಾಣ್ಯಗಳು, ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ, ಭಾರತದಲ್ಲಿ ರಂಗಭೂಮಿ...ಹಾಗೂ ಇನ್ನಿತರ ವಿಷಯಗಳ ವಿವರಣೆಯನ್ನು ಒಳಗೊಂಡಿರುವಂತಹ ಅತ್ಯುತ್ತಮ ಕೈಪಿಡಿ. ಕೂಡಲೇ ಖರೀದಿಸಿ ನಿಮ್ಮ ಉತ್ತಮತಯಾರಿ ನಡೆಸಿ. |
Number of pages | 232 |
Price | ₹255.00 |

Computer Knowledge -C.V. Jayanna Sapna by ಸಿ.ವಿ. ಜಯಣ್ಣ, ಸಪ್ನಾ ಬುಕ್ ಹೌಸ್
₹180.00 ₹225.00 20% off

Manorama YearBook 2023 | 58th edition by Mammen Mathew, Malayala Manorama
₹199.00 ₹330.00 40% off

ಸಮಗ್ರ ರಾಜ್ಯಶಾಸ್ತ್ರ | ಪ್ರೊಫೆಸರ್ ಎಚ್ ಸಿ ಲೋಹಿತಾಶ್ವ by ಪ್ರೊಫೆಸರ್ ಎಚ್ ಸಿ ಲೋಹಿತಾಶ್ವ, ವಿಸ್ಮಯ ಪ್ರಕಾಶನ
₹1180.00 ₹1234.00 5% off