Loading..!

Back
I & II PUC ಪುಸ್ತಕಗಳ ಮುಖ್ಯಾಂಶಗಳು | ಉಜ್ವಲ ಅಕಾಡೆಮಿ | Ujwala Academy | Hanamant Rathod
Book nameI & II PUC ಪುಸ್ತಕಗಳ ಮುಖ್ಯಾಂಶಗಳು | ಉಜ್ವಲ ಅಕಾಡೆಮಿ | Ujwala Academy | Hanamant Rathod
AuthorHanamanth Rothod
PublisherUjwala Academy
LanguageKannada
Stocks leftOnly 4 items remaining
Description
ತನ್ನ ವಿನೂತನ ಪುಸ್ತಕಗಳ ಮೂಲಕ ರಾಜ್ಯದ ಸ್ಪರ್ಧಾರ್ಥಿಗಳ ಗಮನಸೆಳೆದ ಉಜ್ವಲ ಅಕಾಡೆಮಿಯು ಇದೀಗ ಮತ್ತೊಂದು ವಿಶಿಷ್ಠ ಪುಸ್ತಕವನ್ನು ಪರಿಚಯಿಸಿದೆ, ಅದುವೇ "I & II PUC ಪುಸ್ತಕಗಳ ಮುಖ್ಯಾಂಶಗಳು" ಈ ಪುಸ್ತಕದಲ್ಲಿ ಪ್ರಥಮ ಹಾಗೂ ದ್ವಿತೀಯ PUC ಪಠ್ಯಗಳ ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರದ ವಿಷಯಗಳ ವಿವರಣೆಯನ್ನು ಒಳಗೊಂಡಿದ್ದು, ಮುಂದೆ ನಡೆಯಲಿರುವ KAS , PSI , FDA , SDA PDO PC PSI HSTR ಸೇರಿದಂತೆ ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿರುತ್ತದೆ.
- ಈ ಪುಸ್ತಕವನ್ನು ಭರ್ಜರಿ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ 
Price₹224.00 (₹280.00) 20% off