Loading..!

Back
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ವರ್ಷದ ಇಂಗ್ಲಿಷ್ ಪ್ರಶ್ನೆ ಪತ್ರಿಕೆ- 2(ಉತ್ತರ ಸಹಿತ) | S.H Meti
Book nameಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ವರ್ಷದ ಇಂಗ್ಲಿಷ್ ಪ್ರಶ್ನೆ ಪತ್ರಿಕೆ- 2(ಉತ್ತರ ಸಹಿತ) | S.H Meti
AuthorS H Meti
PublisherSAMRUDDHI PUBLICATION
LanguageKannada
Stocks leftIn Stock
Description
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ವರ್ಷದ ಇಂಗ್ಲಿಷ್ ಪ್ರಶ್ನೆ ಪತ್ರಿಕೆ- 2(ಉತ್ತರ ಸಹಿತ)ಈ ಪುಸ್ತಕವನ್ನು ಎಸ್.ಎಚ್.ಮೇಟಿ ಅವರಿಂದ ರಚಿಸಲಾಗಿದೆ. ಶೀಘ್ರದಲ್ಲೇ ನಡೆಯಲಿರುವ ಪ್ರೌಢಶಾಲಾ ಶಿಕ್ಷಕರು, ಪಂಚಾಯಿತಿ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಅಧಿಕಾರಿ, ಎಸ್‌ ಡಿ ಎ, ಎಫ್‌ ಡಿ ಎ ಹಾಗೂ ಗ್ರೂಪ್-ಸಿ ಪರೀಕ್ಷೆಗಳಿಗೆ ಅತ್ಯುತ್ತಮವಾದ ಪುಸ್ತಕವಾಗಿದೆ.
ಪುಸ್ತಕವು ಕರ್ನಾಟಕ ರಾಜ್ಯ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಆಂಗ್ಲಭಾಷೆಯ ವಿಷಯದ ಸಂಪೂರ್ಣ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಏಕೈಕ ಕೃತಿಯಾಗಿದೆ.
ವಿಷಯ ಸೂಚಿ:-
HSTR - 2003, 2005, 2006, 2007, 2009, 2012, 2015 ರ ಹಳೆಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ.
Morarji Desai Teacher - 2012, 2014, 2017, 2017 ರ ಉತ್ತರ ಸಹಿತ  ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ಕೃತಿಯಾಗಿದೆ.
* ಈ ಪುಸ್ತಕವು ಇಂಗ್ಲಿಷ್ ನಲ್ಲಿ ಲಭ್ಯವಿದೆ.
Number of pages88
Price₹80.00 (₹99.00) 20% off
Recent reviews

Vidya S P

21 ಮಾರ್ಚ್ 2023

Thank u