Back
Reviews - HSTR - C.ET ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಮಾಜ ವಿಜ್ಞಾನ ಸಮಗ್ರ ಪರೀಕ್ಷಾ ಕೈಪಿಡಿ | ಸನ್ ಸ್ಟಾರ್ ಪಬ್ಲಿಷರ್ | ವಿಸ್ಮಯ ರೆಡ್ಡಿ
Author: ವಿಸ್ಮಯ ರೆಡ್ಡಿ
Publisher: ಸನ್ ಸ್ಟಾರ್ ಪಬ್ಲಿಷರ್
Description: HSTR - C.ET ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಮಗ್ರ ಪರೀಕ್ಷಾ ಕೈಪಿಡಿ ಈ ಪುಸ್ತಕವು ವಿಸ್ಮಯ ರೆಡ್ಡಿ ರವರು ರಚಿಸಿರುವ ಪುಸ್ತಕವಾಗಿದೆ.
ಸಮಗ್ರ ಪರೀಕ್ಷೆ ಕೈಪಿಡಿಯ ವಿಶೇಷತೆಗಳು
* 2015 ನೇ ಸಾಲಿನ ನೇಮಕಾತಿ ಪರೀಕ್ಷೆಗಳ ಪತ್ರಿಕೆ - 2ರ ಪ್ರತಿ ಪ್ರಶ್ನೆಯ ವಿರುಣಾತ್ಮಕ ವಿಶ್ಲೇಷಣೆ.
* ಅಧಿಕೃತ ಹಾಗೂ ವಿಶ್ವಾಸನೀಯ ಮಾಹಿತಿಯ ಸಂಗ್ರಹಣೆ.
* ಪ್ರಚಲಿತ ಘಟನೆಗಳೊಂದಿಗೆ ಸಂಬಂಧ ಕಲ್ಪಿಸಿ ವಿವರಿಸಲಾಗಿದೆ.
* ಸರಳ ಭಾಷೆಯಲ್ಲಿ ವಿವರಣೆ ನೀಡಲಾಗಿದೆ.
* ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತ.
* ಪ್ರಶ್ನೋತ್ತರ ಮಾಲಿಕೆ ರಚನೆಯಲ್ಲಿ ವಿನೂತನ ದೃಷ್ಟಿಕೋನದ ಅಳವಡಿಕೆ.