Loading..!

Back
Reviews - ಇತಿಹಾಸ ಪ್ರಶ್ನೆಪತ್ರಿಕೆಗಳು - ರುಕ್ಮಿಣಿ ಎಂ.ವಿ.
Image not found
Author: ರುಕ್ಮಿಣಿ ಎಂ.ವಿ.
Publisher: Rukmini Prakashana, Mysore
Description: ಈ ಇತಿಹಾಸ ಪ್ರಶ್ನೆಪತ್ರಿಕೆಗಳು ಪುಸ್ತಕವು ರುಕ್ಮಿಣಿ ಎಂ.ವಿ ಇವರಿಂದ ರಚಿತವಾಗಿದೆ.ಇದು ಪಿಯುಸಿ ಉಪನ್ಯಾಸಕರ ನೇಮಕಾತಿ ಪರೀಕ್ಷೆಯ ಹಿಂದಿನ ಪ್ರಶನೆಪತ್ರಿಕೆಗಳು ಮತ್ತು KSET ಪರೀಕ್ಷೆಗೆ ಸಂಬಂಧಿಸಿದ 2013 ರಿಂದ 2020 ವರೆಗಿನ ಹಿಂದಿನ ಪ್ರಶ್ನೆಪತ್ರಿಕೆಗಳು ಜೊತೆಗೆ ಇತಿಹಾಸಕ್ಕೆ ಸಂಬಂಧಿಸಿದ 9 ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಗಳನ್ನು ಒಳಗೊಂಡಿದೆ.ಈ ಪುಸ್ತಕವು ಮುಂದೆಬರುವ ಎಲ್ಲಾ NET ಮತ್ತು KSET, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.