Loading..!

Back
Reviews - GPSTR Paper – II ಸಮಾಜ ವಿಜ್ಞಾನ | ಶ್ರೀ ಲಕ್ಷ್ಮಣ ಗಡೇಕಾರ | 2nd edition
Image not found
Author: ಶ್ರೀ ಲಕ್ಷ್ಮಣ ಗಡೇಕಾರ
Publisher: ಗಡೇಕಾರ ಪ್ರಕಾಶನ
Description:

GPSTR (Graduate Primary School Teachers Recruitment – 6 ರಿಂದ 8ನೇ ತರಗತಿ) ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ವಿಶೇಷವಾಗಿ ರೂಪುಗೊಂಡಿರುವ Paper – II ಸಮಾಜ ವಿಜ್ಞಾನ ಪುಸ್ತಕ.

ಈ ಕೃತಿಯಲ್ಲಿ 2015, 2017, 2019, 2022 ರವರೆಗಿನ ಹಿಂದಿನ ವರ್ಷದ ಪ್ರಶ್ನಾಪತ್ರಿಕೆಗಳು ಹಾಗೂ ವಿವರಣಾತ್ಮಕ ಉತ್ತರಗಳು ನೀಡಲ್ಪಟ್ಟಿವೆ. ಸಮಾಜ ವಿಜ್ಞಾನ ವಿಷಯದ ಇತಿಹಾಸ, ಭೂಗೋಳ, ರಾಜಕೀಯ, ಅರ್ಥಶಾಸ್ತ್ರ ಮತ್ತು ಸಮಕಾಲೀನ ವಿಷಯಗಳ ಮುಖ್ಯಾಂಶಗಳನ್ನು ಸಂಗ್ರಹಿಸಿ, ವಿದ್ಯಾರ್ಥಿಗಳಿಗೆ Prelims ಮತ್ತು Mains ಎರಡಕ್ಕೂ ಸಹಕಾರಿ ಆಗುವಂತೆ ರಚಿಸಲಾಗಿದೆ.
Karnataka TET, KSET, NET ಮುಂತಾದ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಉಪಯುಕ್ತವಾದ ಈ ಪುಸ್ತಕವು GPSTR ಸಮಾಜ ವಿಜ್ಞಾನ Paper – II ಅಭ್ಯರ್ಥಿಗಳಿಗೆ ಅವಶ್ಯಕ ಮಾರ್ಗದರ್ಶಕವಾಗಿದೆ.

ಪುಸ್ತಕದ ವಿಶೇಷತೆಗಳು:
* ಬೇರೆ ಯಾವ ಪುಸ್ತಕದಲ್ಲಿಯೂ ಇರದಂತಹ ವಿಶ್ಲೇಷಣಾತ್ಮಕ ವಿವರಣೆ.
* ಪ್ರತಿ ವರ್ಷದ ಪ್ರತಿ ಪ್ರಶ್ನೆಯನ್ನೂ ವಿಶ್ಲೇಷಣೆ ಮಾಡಿರುವ ಏಕೈಕ ಪುಸ್ತಕ.
* ಶಿಕ್ಷಕ ಆಕಾಂಕ್ಷಿಗಳ ಬಳಿ ಇರಲೇಬೇಕಾದ ಪುಸ್ತಕ.
* ಸರಳ ಭಾಷೆಯಲ್ಲಿ ಸಂಪೂರ್ಣ ವಿಶ್ಲೇಷಣೆ ಇರುವ ಪುಸ್ತಕ.
* ಪರೀಕ್ಷೆಗೆ ಸಹಾಯಕವಾಗುವ ಅಧ್ಯಯನ ಸಾಮಗ್ರಿಯನ್ನು ಒಳಗೊಂಡಿದೆ.  
* ಉತ್ಕೃಷ್ಟ ಫಲಿತಾಂಶ ನೀಡುತ್ತಾ ಬಂದಿರುವ ಗಡೇಕಾರ ಪ್ರಕಾಶನದ ಮತ್ತೊಂದು ಹೆಮ್ಮೆಯ ಕೊಡುಗೆ