Loading..!

Back
Reviews - GPSTR ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸಿದ್ಧತೆಗಾಗಿ (6-8) ಪ-1 -ಎ. ಸುಬ್ರಮಣಿ
Image not found
Author: ಎ.ಸುಬ್ರಮಣಿ
Publisher: SMV Gold Publication
Description:
GPSTR ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸಿದ್ಧತೆಗಾಗಿ (6-8) ಪ-1 -ಎ. ಸುಬ್ರಮಣಿ ಪುಸ್ತಕವು ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲ್ಪಟ್ಟಿದೆ. ಈ ಪುಸ್ತಕವು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ ಮಗುವಿನ ಬೆಳವಣಿಗೆ ಮತ್ತು ಬೋಧನಾ ಶಾಸ್ತ್ರ, ಅರೋಗ್ಯ ಮತ್ತು ಮೌಲ್ಯ ಶಿಕ್ಷಣ ಮತ್ತು ಗಣಕಯಂತ್ರದ ಪರಿಚಯ ವಿಷಯಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಮತ್ತು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಕೂಡ ಇದರಲ್ಲಿ ನೀಡಲಾಗಿದೆ.