Back
ಭೂಗೋಳ ವಿಸ್ಮಯ -ಉಜ್ವಲ ಅಕಾಡೆಮಿ | Bhugola Vismaya Book by Ujwala Academy Online
Book name | ಭೂಗೋಳ ವಿಸ್ಮಯ -ಉಜ್ವಲ ಅಕಾಡೆಮಿ | Bhugola Vismaya Book by Ujwala Academy Online |
Author | ತರುಣಕುಮಾರ ಆರ್. |
Publisher | ಉಜ್ವಲ ಅಕಾಡೆಮಿ ಪ್ರಕಾಶನ |
Language | Kannada |
Stocks left | Out of Stck |
Description | ಉಜ್ವಲ ಅಕಾಡೆಮಿ ಪ್ರಕಟಿಸಿರುವ ಪುಸ್ತಕವು ತರುಣಕುಮಾರ ಆರ್. ಬರೆದಿರುವ "ಭೂಗೋಳ ವಿಸ್ಮಯ" ಪುಸ್ತಕವು ನಕ್ಷೆಗಳ ಮೂಲಕ ಭೂಗೋಳ ಅಧ್ಯಯನ ಮಾಡುವ ಕನ್ನಡದ ಏಕೈಕ ಸಮಗ್ರ ನಕ್ಷಾ ಪುಸ್ತಕವಾಗಿದೆ. ಈ ಪುಸ್ತಕವು ಪ್ರಾಕೃತಿಕ ಭೂಗೋಳಶಾಸ್ತ್ರ, ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ ಮತ್ತು ಪ್ರಪಂಚದ ಭೂಗೋಳಶಾಸ್ತ್ರ ವಿಷಯಗಳ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. * ಈ ಕೈಪಿಡಿಯು IAS, IFS, KAS, PSI, FDA, SDA, PDO ಮತ್ತು ಮತ್ತಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದ್ದು, ಎಲ್ಲ ಸ್ಪರ್ಧಾರ್ಥಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿದೆ. Buy Bhugola Vismaya Book By Ujwala Academy - Tarunkumar R |
Number of pages | 136 |
Price | ₹245.00 |
Recent reviews
Shridhar S Patil
7 ಮಾರ್ಚ್ 2023Gundappa Chawan
13 ಅಕ್ಟೋಬರ್ 2022Gouduru thand Duragamma temples right turns
Nithin Nithin
28 ಆಗಸ್ಟ್ 2022Ramu M S
1 ಆಗಸ್ಟ್ 2022
ಭೂಗೋಳ ಅಟ್ಲಾಸ್ - ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ by ತರುಣ್ ಕುಮಾರ್ ಆರ್, ಕಲ್ಪತರು ಪ್ರಕಾಶನ
₹296.00 ₹369.00 20% off