Loading..!

Back
ಭೂಗೋಳಶಾಸ್ತ್ರ Geography Quick Revision| ಮಂಜುನಾಥ ಕೆ.ಯು.| ಉಜ್ವಲ ಅಕಾಡೆಮಿ
Book nameಭೂಗೋಳಶಾಸ್ತ್ರ Geography Quick Revision| ಮಂಜುನಾಥ ಕೆ.ಯು.| ಉಜ್ವಲ ಅಕಾಡೆಮಿ
Authorಮಂಜುನಾಥ. ಕೆ.ಯು
Publisherಉಜ್ವಲ ಅಕಾಡೆಮಿ ಪ್ರಕಾಶನ
LanguageKannada
Stocks leftOut of Stock
Description
ಭೂಗೋಳಶಾಸ್ತ್ರ Geography Quick Revision| ಮಂಜುನಾಥ ಕೆ.ಯು.| ಉಜ್ವಲ ಅಕಾಡೆಮಿ 
ಈ ಪುಸ್ತಕವು ಪ್ರಾಕೃತಿಕ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ, ಭಾರತದ ಭೂಗೋಳಶಾಸ್ತ್ರ ಮತ್ತು ಪ್ರಪಂಚದ ಭೂಗೋಳಶಾಸ್ತ್ರ ವಿಷಯಗಳ ಸಂಕ್ಷಿಪ್ತ ವಿವರಣೆಯನ್ನು ಒಳಗೊಂಡಿದೆ. ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳ ಕೊನೆಯ ಕ್ಷಣದ  ತಯಾರಿಗಾಗಿ ರಚಿಸಲಾದ ಕೈಪಿಡಿಯಾಗಿದೆ. ಇದು PSI ಮತ್ತು PC ಪರೀಕ್ಷಾರ್ಥಿಗಳಿಗಾಗಿ ವೀಶೇಷವಾಗಿ ತಯಾರಿಸಲಾಗಿದೆ. ಹಾಗೆಯೇ KAS FDA SDA KPSC Group c ಮತ್ತು ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕೂಡ ಈ ಹೊತ್ತಿಗೆ ಬಹು ಉಪಯುಕ್ತವಾಗಿದೆ.  ಉಜ್ವಲ ಅಕಾಡೆಮಿ ಪ್ರಕಾಶನ 
Number of pages157
Price₹130.00 (₹160.00) 19% off