Back
ಭೂಗೋಳಶಾಸ್ತ್ರ Q -Bank -ಉಜ್ವಲ ಅಕಾಡೆಮಿ
| Book name | ಭೂಗೋಳಶಾಸ್ತ್ರ Q -Bank -ಉಜ್ವಲ ಅಕಾಡೆಮಿ |
| Author | ಮಂಜುನಾಥ.ಕೆ.ಯು |
| Publisher | ಉಜ್ವಲ ಅಕಾಡೆಮಿ ಪ್ರಕಾಶನ |
| Language | Kannada |
| Stocks left | Out of Stck |
| Description | ಭೂಗೋಳಶಾಸ್ತ್ರ Q -Bank -ಉಜ್ವಲ ಅಕಾಡೆಮಿ ಮಂಜುನಾಥ ಕೆ. ಯು., ಅಶೋಕ ಹಂಜಗಿ ಮತ್ತು ಸಾವಿತ್ರಿ ಹಂಜಗಿ ರವರಿಂದ ರಚಿತವಾಗಿರುವ ಪುಸ್ತಕವಾಗಿದೆ. ಈ ಪುಸ್ತಕವು ಪ್ರಶ್ನಾಕೋಶದೊಂದಿಗೆ ಉತ್ತರಗಳ ಸಹಿತವಾದ ಸರಳ ವಿವರಣೆಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೂ PC ಯಿಂದ IAS ವರೆಗಿನ ಹಿಂದಿನ 150 ಕ್ಕೂ ಹೆಚ್ಚು ಪರೀಕ್ಷೆಗಳ 1800 ಕ್ಕೂ ಅಧಿಕವಾದ ಪ್ರಶ್ನೆಗಳ ವಿವರಣಾತ್ಮಕ ಉತ್ತರಗಳನ್ನು ಹೊಂದಿರುವಂತಹ ಕೈಪಿಡಿಯಾಗಿದೆ. ಈ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಹ ಉಪಯುಕ್ತವಾದ ಕೈಪಿಡಿಯಾಗಿದೆ. |
| Number of pages | 208 |
| Price | ₹154.00 |

ಭಾರತದ ಇತಿಹಾಸ | ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ| ಸಪ್ನಾ by ಕೆ.ಎನ್.ಎ ಮತ್ತು ಡಾ. ಎಂ.ಜಿ.ಶಿವಣ್ಣ, Sapna Book House
₹360.00 ₹450.00 20% off
(2)


