Loading..!

Back
Reviews - ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -1 2021-22
Image not found
Author: Vinod Kadakola
Publisher: Genius publications
Description: ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -1 -2021-22 ಪುಸ್ತಕವೂ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ KAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ 1 ಹಾಗೂ 2ರ 1998 ರಿಂದ 2008 ವರೆಗಿನ ಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. ಪರಿಷ್ಕೃತ 3 ನೇ ಮುದ್ರಣವಾಗಿದೆ.