ಜೀನಿಯಸ್ KAS ಮಹಾ ಕೈಪಿಡಿ | Vinod Kadkol | Prelims Exam General Studies 1 and 2

Publisher: Genius Books
Kannada
5.0 (2 Reviews)
₹1149 ₹1500 Save ₹351 (24% OFF)
Out of Stock Delivery around 5 working days Delivery charges: ₹50
Qty
100% Genuine Fast Dispatch Secure Payment
Product Specifications
Language Kannada
Page Count 1464 Pages
Publisher Genius Books
Binding Paperback
About This Book (ಪುಸ್ತಕದ ವಿವರಣೆ)
ಜೀನಿಯಸ್ KAS ಮಹಾ ಕೈಪಿಡಿ ಪುಸ್ತಕವು ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ KAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಹಾಗೂ 2ರ 1998 ರಿಂದ ಈವರೆಗಿನಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು, ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
* KAS ಹುದ್ದೆ ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿದೆ.
* ಈ ಪುಸ್ತಕವು ಭರ್ಜರಿ 30 ಶೇಕಡಾ ರಿಯಾಯಿತಿ ದರದಲ್ಲಿ ಇದೀಗ ಲಭ್ಯವಿದ್ದು, ಕೂಡಲೇ ನಿಮ್ಮ ಪ್ರತಿಯನ್ನು ಖರೀದಿಸಿ
Ratings & Reviews (ವಿಮರ್ಶೆಗಳು)
5.0 (2 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
B
Basavaraj Halli
27 ಫೆಬ್ರವರಿ 2024
M
Manohara K
30 ಜನವರಿ 2024

buy this question bank.

Similar & Related Books

View All
₹1149 ₹1500