Back
ಜೀನಿಯಸ್ KAS ಮಹಾ ಕೈಪಿಡಿ | Vinod Kadkol | Prelims Exam General Studies 1 and 2
Book name | ಜೀನಿಯಸ್ KAS ಮಹಾ ಕೈಪಿಡಿ | Vinod Kadkol | Prelims Exam General Studies 1 and 2 |
Author | ವಿನೋದ್ ಕಡಕೋಳ |
Publisher | Genius Books |
Language | Kannada |
Stocks left | Only 1 item remaining |
Description | ಜೀನಿಯಸ್ KAS ಮಹಾ ಕೈಪಿಡಿ ಪುಸ್ತಕವು ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ KAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಹಾಗೂ 2ರ 1998 ರಿಂದ ಈವರೆಗಿನಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು, ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. * KAS ಹುದ್ದೆ ಆಕಾಂಕ್ಷಿಗಳು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿದೆ. * ಈ ಪುಸ್ತಕವು ಭರ್ಜರಿ 30 ಶೇಕಡಾ ರಿಯಾಯಿತಿ ದರದಲ್ಲಿ ಇದೀಗ ಲಭ್ಯವಿದ್ದು, ಕೂಡಲೇ ನಿಮ್ಮ ಪ್ರತಿಯನ್ನು ಖರೀದಿಸಿ |
Number of pages | 1464 |
Price | ₹1149.00 |
Recent reviews
Basavaraj Halli
27 ಫೆಬ್ರುವರಿ 2024Manohara K
30 ಜನವರಿ 2024buy this question bank.

BMRCL Maintainers-(System) Success Guide | Sunstar Publication by Sunstar, SunStar Publisher
₹396.00 ₹495.00 20% off

ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2 by Vinod Kadakola, Genius publications
₹420.00 ₹600.00 30% off

ವಿಜ್ಞಾನ NCERT ಮುಖ್ಯಾಂಶಗಳು | KM Mulla | ಡೈಸ್ ಸೀರೀಸ್ by K M Mulla, ಡೈಸ್ ಪಬ್ಲಿಕೇಷನ್, ಧಾರವಾಡ
₹180.00 ₹240.00 25% off
(2)