Loading..!

Back
Reviews - ಸಾಮಾನ್ಯ ವಿಜ್ಞಾನ - S S Teli | IAS KAS PSI FDA | Chanakya Prakashana
Image not found
Author: ಶ್ರೀ ಎಸ್. ಎಸ್. ತೇಲಿ
Publisher: ಚಾಣಕ್ಯ ಪ್ರಕಾಶನ
Description:
ಸಾಮಾನ್ಯ ವಿಜ್ಞಾನ - S S Teli | IAS KAS PSI FDA | Chanakya Prakashana :
"ಸಾಮಾನ್ಯ ವಿಜ್ಞಾನ" ಪುಸ್ತಕವು ಶ್ರೀ ಎಸ್. ಎಸ್. ತೇಲಿ ಅವರಿಂದ ರಚಿತವಾಗಿದ್ದು, ಪುಸ್ತಕವು IAS / KAS / PSI / FDA / PDO / D.Ed / B.Ed ಹಾಗೂ ಇನ್ನಿತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಚೆನೆಯಾದ ವಿಶೇಷ ವಿಜ್ಞಾನ ಪಠ್ಯ ಕೃತಿಯಾಗಿದೆ.
ಈ ಪುಸ್ತಕವು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾದ ಪುಸ್ತಕವಾಗಿದೆ. ಕೂಡಲೇ ರಿಯಾಯಿತಿ ದರದಲ್ಲಿ ಖರೀದಿಸಿ.