Back
ಸಮಗ್ರ ಸಾಮಾನ್ಯಜ್ಞಾನ ಟ್ಯಾಲೆಂಟ್ GK - ಅರ್ಜುನ ಸಾಗರ - ಟ್ಯಾಲೆಂಟ್ ಕರಿಯರ್ ಅಕಾಡೆಮಿ
| Book name | ಸಮಗ್ರ ಸಾಮಾನ್ಯಜ್ಞಾನ ಟ್ಯಾಲೆಂಟ್ GK - ಅರ್ಜುನ ಸಾಗರ - ಟ್ಯಾಲೆಂಟ್ ಕರಿಯರ್ ಅಕಾಡೆಮಿ |
| Author | ಅರ್ಜುನ ಸಾಗರ |
| Publisher | ಟ್ಯಾಲೆಂಟ್ ಕರಿಯರ್ ಅಕಾಡೆಮಿ |
| Language | Kannada |
| Stocks left | ಶೀಘ್ರದಲ್ಲೇ ಲಭ್ಯ |
| Description | ಸಮಗ್ರ ಸಾಮಾನ್ಯಜ್ಞಾನ ಟ್ಯಾಲೆಂಟ್ GK ಟ್ಯಾಲೆಂಟ್ ಕರಿಯರ್ ಅಕಾಡೆಮಿ ಪುಸ್ತಕವು ಟ್ಯಾಲೆಂಟ್ ಕರಿಯರ್ ಅಕಾಡೆಮಿ ವಿಜಯಪುರ ಇವರ ಹೆಮ್ಮೆಯ ಪುಸ್ತಕವಾಗಿದ್ದು, ಸಮಗ್ರ ಸಾಮಾನ್ಯ ಜ್ಞಾನ ಟ್ಯಾಲೆಂಟ್ ಜೆಕೆ ಪುಸ್ತಕವು ಸಾಮಾನ್ಯ ಜ್ಞಾನ ಕ್ರೀಡೆಗಳು ಇತಿಹಾಸ ಭೂಗೋಳ ಶಾಸ್ತ್ರ ಭೌತಶಾಸ್ತ್ರ ರಸಾಯನಶಾಸ್ತ್ರ ಜೀವಶಾಸ್ತ್ರ ಅರ್ಥಶಾಸ್ತ್ರ ಸಂವಿಧಾನ ಕಂಪ್ಯೂಟರ್ ಸೇರಿದಂತೆ ಹತ್ತು ಹಲವು ಸ್ಪರ್ಧಾತ್ಮಕ ಮಾಹಿತಿಯನ್ನು ಒಳಗೊಂಡಿದ್ದು ಎಲ್ಲ ಪುಟಗಳು ಕಲರ್ ಸಂಪೂರ್ಣ ಕಲರ್ ಫೋಟೋಗಳೊಂದಿಗೆ ಮಾಹಿತಿಯನ್ನು ಒಳಗೊಂಡಿದೆ ಈ ಪುಸ್ತಕವು IAS KAS PSI Police FDA/SDA Police PDO ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ. ಪರಿಷ್ಕೃತ 3 ನೇ ಮುದ್ರಣವಾಗಿದೆ. |
| Number of pages | 776 |
| Price | ₹576.00 |
Recent reviews
Basavaraj Halli
26 ಜುಲೈ 2022Channa Basva
7 ನವೆಂಬರ್ 2021ಈ ಒಂದು ಪುಸ್ತಕ ಎಲ್ಲಾ ರೀತಿಯ ವಿಷಯಗಳು & ಇಂದಿನ (2021) ಪ್ರಚಲಿತ ವಿದ್ಯಮಾನಗಳು ಸಹ ಒಂದಿದೆ..... ಧನ್ಯವಾದಗಳು ಸರ್........💐💐🙏🏻
ಅಗ್ನಿವೀರ 2025 | INDIAN ARMY | ಪರಿವರ್ತನಾ | A B Mathapati by A B Mathapati, ಪರಿವರ್ತನಾ
₹200.00 ₹250.00 20% off
BMTC ಮತ್ತು KSRTC ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾ ಕೈಪಿಡಿ | ಸಪ್ನಾ | 2024 edition by C V ಜಯಣ್ಣ, Sapna Book House
₹615.00 ₹725.00 16% off
(1)
4G Science and Technology - Ravi H N | NCERT Based | Latest 7th Edition 2025 by Ravi H N, 4G Science Prakashana
₹404.00 ₹499.00 20% off
(29)
