Loading..!

Back
Reviews - General English (ಸಾಮಾನ್ಯ ಇಂಗ್ಲಿಷ್) - ಶಿವುಕುಮಾರ ಮಾವಲಿ (4.0)
Image not found
Author: Shivukumar Mavali
Publisher: Mavalli Publication
Description:
General English (ಸಾಮಾನ್ಯ ಇಂಗ್ಲಿಷ್) ಪುಸ್ತಕವು ಶಿವಕುಮಾರ ಮಾವಲಿ ಅವರಿಂದ ರಚಿತವಾಗಿದ್ದು, ಈ ಪುಸ್ತಕದಲ್ಲಿ ಇಂಗ್ಲಿಷ್ ಪತ್ರಿಕೆಯ ಪರಿಕಲ್ಪನೆಗಳ ಜೊತೆಗೆ ಹಳೆಯ ಪ್ರಶ್ನೆಪತ್ರಿಕೆಗಳಿಗೆ ಸಣ್ಣ ವಿವರಣಾತ್ಮಕ ಉತ್ತರಗಳನ್ನು ನೀಡಿರೋದು ಈ ಪುಸ್ತಕದ ವಿಶೇಷತೆಯಾಗಿದೆ, ಜತೆಗೆ ಈ ಪುಸ್ತಕವು PDO FDA SDA VAO Account Assistant Group-C TET KPTCL ಸೇರಿದಂತೆ ಮೊದಲಾದ ಗ್ರೂಪ್-C ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
2024 ರ ಪರಿಷ್ಕೃತ 2nd ಮತ್ತು ವಿಸ್ತೃತ ಆವೃತ್ತಿಯಾಗಿದೆ. 

Ashreetha Hs

19 ಮಾರ್ಚ್ 2024

Stilla my order is not received

Manjunath Bangera

31 ಅಕ್ಟೋಬರ್ 2022

Nagendra C

15 ಫೆಬ್ರುವರಿ 2022