Loading..!

Back
Reviews - ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024 (4.2)
Image not found
Author: ಕೊಟ್ರೇಶ್ ದಾನಮ್ಮನವರ್
Publisher: ಗ್ರೀನ್ ಆರ್ಮಿ ಪಬ್ಲಿಕೇಷನ್ಸ್
Description: "ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ" ಈ ಪುಸ್ತಕವನ್ನು ಸಮಸ್ತ ನಾಡಿನ ಅರಣ್ಯ ಸಂಪತ್ತಿನ ರಕ್ಷಣೆಗೆಂದು ಅರಣ್ಯ ರಕ್ಷಕ ನೇಮಕಾತಿ ಬಯಸುವಂತಹ ಅಭ್ಯರ್ಥಿಗಳಿಗಾಗಿ ರಚಿಸಲ್ಪಟ್ಟ ಕೃತಿ ಇದಾಗಿದೆ. ಈ ಪುಸ್ತಕದಲ್ಲಿ ಅರಣ್ಯ ಇಲಾಖೆಯ ಪರಿಚಯ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ ಜೊತೆಗೆ ಗಣಿತ, ಸಾಮಾನ್ಯ ವಿಜ್ಞಾನ, ಭೂಗೋಳ ಶಾಸ್ತ್ರ, ಇತಿಹಾಸ, ಸಂವಿಧಾನ, ಸಾಮಾನ್ಯ ಜ್ಞಾನ ವಿಷಯಗಳ ಜೊತೆಗೆ ಪ್ರಮುಖ ಪ್ರಶ್ನೆಗಳನ್ನು ಉತ್ತರದೊಂದಿಗೆ ಕೊಡಲಾಗಿದೆ, ಅಲ್ಲದೆ ಅರಣ್ಯ ರಕ್ಷಕ ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಸಹಿತ ವಿವರಣಾತ್ಮಕ ಉತ್ತರದೊಂದಿಗೆ ಕೊಡಲಾಗಿದೆ. ಇದೆಲ್ಲದರ ಜೊತೆಗೆ ಪ್ರಚಲಿತ ಘಟನೆಗಳನ್ನು ಸಹ ಕೊಡಲಾಗಿದೆ.
2024 ನೇ ಸಾಲಿನ ಪರಿಷ್ಕೃತ 2 ನೇ ಮುದ್ರಣದಲ್ಲಿ ಇದೀಗ ಲಭ್ಯ ಕೂಡಲೇ ಖರೀದಿಸಿ.

Rekha H

22 ಮಾರ್ಚ್ 2024

ಸೂಪರ್ ಇದೆ ಬುಕ್ಸ್ 😊💫

User

21 ಮಾರ್ಚ್ 2024

User

20 ಮಾರ್ಚ್ 2024

Shravankumar

12 ಫೆಬ್ರುವರಿ 2024

User

12 ಫೆಬ್ರುವರಿ 2024

Hirekabbigere gollarahatty

Basapura Obalesh

11 ಫೆಬ್ರುವರಿ 2024

User

10 ಫೆಬ್ರುವರಿ 2024

.

User

30 ಜನವರಿ 2024

Sanjay

29 ಜನವರಿ 2024

Good book

Avinash Huddar

28 ಜನವರಿ 2024