Back
ಇತಿಹಾಸ | ಚಿಗುರು | ONLINE
Book nameಇತಿಹಾಸ | ಚಿಗುರು | ONLINE
Authorಚಿಗುರು
Publisherಚಿಗುರು
LanguageKannada
Stocks leftOnly 5 items remaining
Descriptionಈ ಪುಸ್ತಕವು ಚಿಗುರು ಪ್ರಕಾಶನ ಅವರ ತಂದಿರುವ ಪುಸ್ತಕವಾಗಿದೆ.
ವಿಶೇಷತೆ
ಈ ಪುಸ್ತಕವು ಪ್ರಾಚೀನ ಮಧ್ಯಕಾಲೀನ ಆಧುನಿಕ ಇತಿಹಾಸದ ವಿಷಯಗಳನ್ನು ಒಳಗೊಂಡಿದೆ.
* ಈ ಪುಸ್ತಕದಲ್ಲಿ ಭಾರತದ ಇತಿಹಾಸ ಕರ್ನಾಟಕದ ಇತಿಹಾಸ ಜಾಗತಿಕ ಇತಿಹಾಸವನ್ನು ಸಹ ನೋಡಬಹುದಾಗಿದೆ.
* ರಾಜ್ಯ ಪಠ್ಯಾಧಾರಿತ 5 ರಿಂದ 12ನೇ ತರಗತಿಯ ವರೆಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
* KPSC, KEA,  ನಡೆಸಿರುವ 315 ಪ್ರಶ್ನೋತ್ತರಗಳನ್ನು ವಿಭಾಗವಾರು ಪಠ್ಯದಲ್ಲಿ ಅಳವಡಿಸಲಾಗಿದೆ.
* ಎನ್ ಸಿ ಇ ಆರ್ ಟಿ ಪಠ್ಯಧಾರಿತ ಪ್ರಶ್ನೋತ್ತರಗಳು
* ಪ್ರಮುಖ ವೆಬ್ಸೈಟ್ ಗಳಿಂದ ಆಯ್ದ ಪ್ರಮುಖ ಅಂಶಗಳನ್ನು ಒಳಗೊಂಡಿದೆ
* KAS, PSI, FDA, SDA, ACF, RFO, PDO, PC, Group C ಇತರೆ ಪರೀಕ್ಷೆಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.
Number of pages340
Price₹255.00 (₹300.00) 15% off