Loading..!

Back
Reviews - COMPULSORY ENGLISH | ಶಿವುಕುಮಾರ್ ಮಾವಲಿ
Image not found
Author: ಶಿವುಕುಮಾರ್ ಮಾವಲಿ
Publisher: ಮಾವಲಿ ಪಬ್ಲಿಕೇಷನ್
Description:
COMPULSORY ENGLISH | ಶಿವುಕುಮಾರ್ ಮಾವಲಿ
ಈ ಪುಸ್ತಕವನ್ನು KAS ಮುಖ್ಯ ಪರೀಕ್ಷೆ ಹಾಗೂ ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಚಿಸಲಾಗಿದೆ. ಈ ಪುಸ್ತಕದಲ್ಲಿ 2005 2006 2008 2010 20011 2014 2015 ಮತ್ತು 2021 ರಲ್ಲಿ ನಡೆದ ಹಲವು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲಾಗಿದ್ದು, ಅದರಲ್ಲಿ ವಿವರಣಾತ್ಮಕವಾಗಿ ಪ್ರಶ್ನೆಗಳನ್ನು ವಿವರಿಸಲಾಗಿದೆ. ಮತ್ತು ಪ್ರತಿಯೊಂದು ಭಾಗವನ್ನು ಅಚ್ಚು ಕಟ್ಟಾಗಿ ವಿವರಿಸಿದ್ದಾರೆ.