Loading..!

Back
Reviews - Creative Mental Ability - ಬೌದ್ಧಿಕ ಸಾಮರ್ಥ್ಯ - ಶ್ರೀಶೈಲ ಬ ಬಿರಾದಾರ
Image not found
Author: Srishail B Biradar
Publisher: Creative Study Circle Banking Academy
Description: ಬೌದ್ಧಿಕ -ಸಾಮರ್ಥ್ಯ ಪುಸ್ತಕವು ಶ್ರೀಶೈಲ. ಬ. ಬಿರಾದಾರ ಇವರಿಂದ ರಚಿತವಾಗಿದೆ, ಈ ಪುಸ್ತಕವು ಲಾಜಿಕಲ್ ರೀಸನಿಂಗ್, ಅನಲಿಟಿಕಲ್ ರೀಸನಿಂಗ್, ಕ್ರಿಟಿಕಲ್ ರೀಸನಿಂಗ್, ವಿಷಯಗಳನ್ನೂ ಒಳಗೊಂಡಿದೆ. ಹಾಗು ಇದು IAS, KAS, PSI, PC, PDO, BANK PO/CLERK, B.ED, D.ED SAINIK, NOVODAYA, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಪ್ರತಿ ಅಧ್ಯಾಯವೊ You Tube QR Code ನೊಂದಿಗೆ ಕನ್ನಡದ ಮೊಟ್ಟಮೊದಲ ವಿನೂತನ ಕೃತಿ ಇದಾಗಿದೆ. 2020 ರ ಪರಿಷ್ಕೃತ ಪ್ರಥಮ ಮತ್ತು ವಿಸ್ತೃತ ಆವೃತ್ತಿಯಾಗಿದೆ.