Back
Reviews - CON-BOOSTER ನೇಮಕಾತಿ ಪರೀಕ್ಷಾ ಮಾಹಿತಿ ಸಂಗ್ರಹ | Latest Edition (4.7)
Author: Universal Publications, Davanagere
Publisher: Universal Publications Davanagere
Description:
ಇದುವರೆಗೂ ಯಾವ ಪುಸ್ತಕದಲ್ಲೂ ಇರದಂತಹ ಸಮಗ್ರ ಮಾಹಿತಿಯನೊಳಗೊಂಡ ಈ ಪುಸ್ತಕವು ಸುಮಾರು 12,000 ಕ್ಕೂ ಅಧಿಕ ಪ್ರಶ್ನೋತ್ತರಗಳನೊಳಗೊಂಡಿದ್ದು, ಪುಸ್ತಕವು ಅಸಂಖ್ಯಾತ ಸ್ಪರ್ಧಾರ್ಥಿಗಳ ಬದುಕು ರೂಪಿಸಿದ ಪುಸ್ತಕವಾಗಿದೆ.
* IAS, SSC, RRB, PSI, PC, FDA, SDA, PDO, GPS, KAS, KES, BEd, DEd, KSRTC ಸೇರಿ ಎಲ್ಲ ವಿಭಾಗಳ ಹಳೆಯ ಪ್ರಶ್ನೋತ್ತರಗಳನ್ನು ಉತ್ತರ ಸಮೇತ ನೀಡಲಾಗಿದೆ.
Vittal. M Kontikall
10 ಜೂನ್ 2026CON BOOSTER ಬುಕ್ ತುಂಬಾ ಅತ್ಯುತ್ತಮವಾದ ರೆಫರೆನ್ಸ್ ಬುಕ್ ಎಲ್ಲಾ ಪರೀಕ್ಷೆಗಳ ಪ್ರಶ್ನೆ ಒಂದೆ ಕಡೆ ಕ್ರೋಢೀಕರಿಸಿ ನೀಡಲಾಗಿದೆ, ಯಾವುದೇ ಹೆಚ್ಚು ಹೆಚ್ಚು PYQS ಬಿಡಿಸಲು ಪುಸ್ತಕ ಅನುಕೂಲಕರವಾಗಿದೆ, ಎಲ್ಲಾರು ಒಮ್ಮೆ PURCHASE ಮಾಡಿ, ಉಪಯುಕ್ತ ಆಗುತ್ತೆ, ಧನ್ಯವಾದಗಳು ❤️
Shridhar S Patil
5 ಜೂನ್ 2025M S Lokeshkumara
26 ಮೇ 2025Updated Version 2025?
Sukharaj B
18 ಅಕ್ಟೋಬರ್ 2023Rachayya Kadakola
26 ಜೂನ್ 2021Super
Nabisab Marali
23 ಜೂನ್ 2021Super
Asif Ali
26 ಸೆಪ್ಟೆಂಬರ್ 2020Cash on delivery option

