Loading..!

Back
Reviews - ಕಂಪ್ಯೂಟರ್ ಜ್ಞಾನ| Sapna Series (5.0)
Image not found
Author: ವಿ. ಸಿ. ರುದ್ರಾಣಿ
Publisher: Sapna Book House
Description: ಕಂಪ್ಯೂಟರ್ ಜ್ಞಾನ | ಸಪ್ನ ಸೀರೀಸ್ ವಿ.ಸಿ.ರುದ್ರಾಣಿ ಮತ್ತು ಡಾ. ರಂಜನ್ ಜೆ. ರವರಿಂದ ರಚಿತವಾಗಿದೆ. ಇದು ಸಪ್ನಾ ಕಾಂಪಿಟೇಟಿವ್ ಸಿರಿಸ್ ಪುಸ್ತಕವಾಗಿದೆ, ಈ ಕಂಪ್ಯೂಟರ್ ಜ್ಞಾನ ಪುಸ್ತಕವು 11000 ಕ್ಕೂ ಹೆಚ್ಚು ಬಹು ಆಯ್ಕೆ ಪ್ರಶ್ನೋತ್ತರಗಳು ಹೊಂದಿರುವ ಕೃತಿಯಾಗಿದೆ. ಈ ಪುಸ್ತಕವು TET, CET, PDO, PSI, PC, FDA, SDA ಮತ್ತು ಶಿಕ್ಷಕರ ನೇಮಕಾತಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದೆ. ಹೊಸದಾದ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.


User

18 ಅಕ್ಟೋಬರ್ 2023

ಕಂಪ್ಯೂಟರ್ ಜ್ಞಾನಕ್ಕೆ ಉಪಯುಕ್ತ ಪುಸ್ತಕ

Madhusudana B K

12 ಮೇ 2021