Loading..!

Back
Reviews - ಚಿರಂತನ KAS ಸಾಮಾನ್ಯ ಅಧ್ಯಯನ ಪ್ರಶ್ನೋತ್ತರ ಮಾಲಿಕೆ 1998 2020| ಎಸ್. ಪಾರ್ವತಮ್ಮ
Image not found
Author: ಎಸ್. ಪಾರ್ವತಮ್ಮ
Publisher: ಚಿರಂತನ ಪ್ರಕಾಶನ
Description:
ಚಿರಂತನ KAS ಸಾಮಾನ್ಯ ಅಧ್ಯಯನ ಪ್ರಶ್ನೋತ್ತರ ಮಾಲಿಕೆ 1998 2020| ಎಸ್. ಪಾರ್ವತಮ್ಮ
ಲೇಡಿ ಸಿಂಗಂ ಎಂಬ ಕೀರ್ತಿ ಪಡೆದಿರುವ ಪಾರ್ವತಮ್ಮ ಎಸ್. ರವರಿಂದ ರಚಿತವಾಗಿರುವ ಕೃತಿಯಾಗಿದೆ. ಈ ಪುಸ್ತಕವು 1998 ರಿಂದ 2020 ರವರೆಗೆ ನಡೆದಿರುವ ಹಲವಾರು KAS ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೋತ್ತರ ಮಾಲಿಕೆ ಇದಾಗಿದ್ದು, ಇದರಲ್ಲಿ ಸಾಮಾನ್ಯ ಅಧ್ಯಯನ ಪತ್ರಿಕೆ 1 ಮತ್ತು 2 ಪ್ರಶ್ನಾಕೋಶ ಒಳಗೊಂಡಿರುವ ಕೈಪಿಡಿಯಾಗಿದೆ. ಚಿರಂತನ ಪ್ರಕಾಶನ